Wednesday, March 11, 2026
ಮೂಡಬಿದಿರೆ

ಸಚಿವ ದಿವಂಗತ ಕೆ. ಅಮರನಾಥ ಶೆಟ್ಟಿಯವರ ಸಂಸ್ಮರಣಾ ದಿನಾಚರಣಾ ಕಾರ್ಯಕ್ರಮದಲ್ಲಿ ಶಾಸಕ ಉಮನಾಥ್ ಕೋಟ್ಯಾನ್ ಭಾಗಿ-ಕಹಳೆ ನ್ಯೂಸ್

ಮೂಡುಬಿದಿರೆ: ಮಾಜಿ ಶಾಸಕರೂ ಹಾಗೂ ಸಚಿವರಾಗಿದ್ದಂತಹ ದಿವಂಗತ ಕೆ. ಅಮರನಾಥ ಶೆಟ್ಟಿಯವರ ಸಂಸ್ಮರಣಾ ದಿನಾಚರಣೆಯ ಕರ‍್ಯಕ್ರಮದ ಮೂಡುಬಿದಿರೆ ಕೋ- ಆಪರೇಟಿವ್ ರ‍್ವೀಸ್ ಬ್ಯಾಂಕ್ ಲಿ. ಮೂಡುಬಿದಿರೆ ನಡೆಯಿತು. ಈ ಸಂರ‍್ಭದಲ್ಲಿ ಮೂಡುಬಿದಿರೆ ಶ್ರೀ ಜೈನ ಮಠದ ಶ್ರೀ ಭಟ್ಟಾರಕ ಚಾರುಕರ‍್ತಿ ಪಂಡಿತಾಚರ‍್ಯರ‍್ಯ ಮಹಾಸ್ವಾಮಿಜಿಯವರು ಆಶರ‍್ವಚನ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

ಕಾರ್ಯಕ್ರಮದಲ್ಲಿ ಶಾಸಕರಾದ ಉಮನಾಥ್ ಕೋಟ್ಯಾನ್ ಅವರು ಭಾಗಿಯಾಗಿದ್ದರು.

ವೇದಿಕೆಯಲ್ಲಿ ಎಂ.ಸಿ.ಎಸ್ ಬ್ಯಾಂಕ್ ನ ಅಧ್ಯಕ್ಷರಾದ ಬಾಹುಬಲಿ ಪ್ರಸಾದ್, ಮಾಜಿ ಶಾಸಕರಾದ ಕೆ. ಅಭಯಚಂದ್ರ ಜೈನ್, ಬಿ.ಅಪ್ಪಣ್ಣ ಹೆಗ್ಡೆ, ಆಳ್ವಾಸ್ ಶಿಕ್ಷಣ ಪ್ರತಿಷಾ್ಠನದ ಅಧ್ಯಕ್ಷರಾದ ಡಾ ಮೋಹನ್ ಆಳ್ವ, ಡಾ| ನಾ. ಮೊಗಸಾಲೆ, ಪುರಸಭಾ ಅಧ್ಯಕ್ಷರಾದ ಪ್ರಸಾದ್ ಭಂಡಾರಿ, ಜಯಶ್ರೀ ಅಮರನಾಥ ಶೆಟ್ಟಿ, ಬ್ಯಾಂಕ್ ನ ಉಪಾಧ್ಯಕ್ಷರಾದ ಪ್ರೇಮ ಸಾಲಿಯಾನ್ ಉಪಸ್ಥಿತರಿದ್ದರು.