Sunday, March 8, 2026
ಪುತ್ತೂರು

ಬೈಕ್-ಬೊಲೆರೋ ಜೀಪ್ ನಡುವೆ ಭೀಕರ ಅಪಘಾತ:ವ್ಯಕ್ತಿಯೋರ್ವ ಸಾವು-ಕಹಳೆ ನ್ಯೂಸ್

ಪುತ್ತೂರು: ಬೈಕ್ ಹಾಗೂ ಬೊಲೆರೋ ಜೀಪ್ ನಡುವೆ ನಡೆದ ಅಪಘಾತದಲ್ಲಿ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ತೆಂಕಿಲ ಪರ್ಲಡ್ಕ ಬೈಪಾಸ್ ರಸ್ತೆಯ ಶಿವನಗರ ಎಂಬಲ್ಲಿ ನಡೆದಿದೆ. ಮೃತಪಟ್ಟ ವ್ಯಕ್ತಿ ಬೈಕ್ ಸವಾರ ಪರ್ಲಡ್ಡದ ಹಾಸೀಮ್ ಎಂದು ತಿಳಿದುಬಂದಿದೆ. ಹೊಸದಾಗಿ ಆರಂಭಗೊಂಡ ಮೆಡಿಕಲ್  ಶಾಪ್‍ಗೆ ಬರುತ್ತಿದ್ದ ಹಾಸೀಮ್ ಅವರಿಗೆ ಬೈಪಾಸ್ ರಸ್ತೆ ಕಡೆಗೆ ಬರುತ್ತಿದ್ದ -ಬೊಲೆರೋ ಡಿಕ್ಕಿ ಹೊಡೆದಿದ್ದರಿಂದ ಅಪಘಾತದಲ್ಲಿ ತೀವ್ರ ಗಾಯಗೊಂಡ ಹಾಸೀಮ್ ಅವರು ಕೊನೆಯುಸಿರೆಳೆದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು