Thursday, March 19, 2026
ಸುದ್ದಿ

ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಸವಣಾಲಿನಲ್ಲಿ ನಡೆಯಲಿದೆ ಆಂಡರ್ ಆರ್ಮ್ ಮಾದರಿಯ ಕ್ರಿಕೇಟ್ ಪಂದ್ಯಾಟ- ಕಹಳೆ ನ್ಯೂಸ್

ಬೆಳ್ತಂಗಡಿ: 21 ವರ್ಷ ಕೆಳಗಿನ ಕ್ರಿಕೇಟ್ ಪ್ರಿಯರಿಗಾಗಿ ಯೂತ್ ಕ್ರಿಕೇಟರ್ಸ್ ಸವಣಾಲು ಇವರು 8 ಜನರ ಆಂಡರ್ ಆರ್ಮ‌್ ಮಾದರಿಯ ಕ್ರಿಕೇಟ್ ಪಂದ್ಯಾಟವನ್ನು ಆಯೋಜಿಸಿದ್ದಾರೆ. ಈ ತಿಂಗಳ 16ರಂದು ನಡೆಯುವ ಈ ಪಂದ್ಯಾಟದಲ್ಲಿ ಉತ್ತಮ ಎಸೆತಗಾರ, ಉತ್ತಮ ದಾಂಡಿಗ ಹಾಗೂ ಉತ್ತಮ ಆಲ್ ರೌಂಡರ್ ಎಂಬ ಗೌರವ ಪುರಸ್ಕಾರಗಳನ್ನೂ ಕಾಯ್ದಿರಿಸಲಾಗಿದೆ.

ಪ್ರಥಮ ವಿಜಯ ಶಾಲಿ ತಂಡಕ್ಕೆ 3251 ನಗದು ಬಹುಮಾನ ಮತ್ತು ಯೂತ್ ಟ್ರೋಫಿ ಹಾಗೂ ದ್ವಿತೀಯ ಸ್ಥಾನ ಗಳಿಸುವ ತಂಡಕ್ಕೆ 2151 ನಗದು ಬಹುಮಾನ ಹಾಗೂ ಯೂತ್ ಟ್ರೋಫಿ ನೀಡಲಾಗುತ್ತದೆ. ಪಂದ್ಯಕ್ಕೆ ಆಗಮಿಸುವ ತಂಡಗಳು 9:30 ಕ್ಕೆ ಹಾಜರಿದ್ದು 250 ರೂ ಪ್ರವೇಶ ಶುಲ್ಕ ನೀಡುವಂತೆ ಸೂಚಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು