Saturday, March 14, 2026
ಸುದ್ದಿ

ನಟಿಯ ಬೋಲ್ಡ್‌ ಫೋಟೋ ನೋಡಿ ಚಳಿಯಲ್ಲೂ ಬೆವರಿದ ಅಭಿಮಾನಿಗಳು-ಕಹಳೆ ನ್ಯೂಸ್

ಹಿಂದಿ ಧಾರಾವಾಹಿಗಳಲ್ಲಿ ನಟಿಸಿ ಯಶಸ್ಸು ಕಾಣುತ್ತಿರುವ ಭೋಜಪುರಿ ನಟಿ ಮೊನಾಲಿಸಾ ಈಗ ಸಖತ್ ಹಾಟ್ ಮತ್ತು ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.

90ರ ದಶಕದಲ್ಲಿ ಇರುವ ಟ್ರೆಂಡ್ ನಂತೆ ಕೆಂಪು ಸೀರೆಯನ್ನು ಉಟ್ಟು ನದಿಯ ಪಕ್ಕ ನಿಂತು ಪಡ್ಡೆ ಹೈಕಳ ನಿದ್ದೆಗೆಡಿಸುವಂತೆ ಪೋಸ್ ನೀಡಿದ್ದ ಫೋಟೋ ಈಗ ಎಲ್ಲೆಡೆ ವೈರಲ್ ಆಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಸ್ವತಃ ಮೊನಾಲಿಸಾ ಅವರೇ ತಮ್ಮ ಈ ಹಾಟ್ ಫೋಟೋಗಳನ್ನು ಅಪ್ಲೋಡ್ ಮಾಡಿದ್ದು, ಇದಕ್ಕೆ ತರಹೇವಾರಿ ಕಾಮೆಂಟ್ ಗಳು ಬಂದಿವೆ. ಪ್ರಸ್ತುತ ಹಿಂದಿ ಸೀರಿಸ್ ಒಂದರಲ್ಲಿ ಅವರು ಖಳನಾಯಕಿ ಪಾತ್ರವನ್ನು ಮಾಡುತ್ತಿದ್ದಾರೆ.

ಜಾಹೀರಾತು
ಜಾಹೀರಾತು