Friday, March 20, 2026
ಸುದ್ದಿ

ವಿಶ್ವಹಿಂದೂ ಪರಿಷತ್ ಬಜರಂಗದಳ ಬೋಳ್ವರ್ ಅಂಜನೇಯ ಘಟಕದಿಂದ ದತ್ತಮಾಲಾಧಾರಣೆ – ಕಹಳೆ ನ್ಯೂಸ್

ಪುತ್ತೂರು:ಡಿಸೆಂಬರ್10ರಿಂದ12ರವರೆಗೆ ನಡೆಯುವ ದತ್ತಪೀಠ ದತ್ತಜಯಂತಿ ಪ್ರಯುಕ್ತ ವಿಶ್ವಹಿಂದು ಪರಿಷತ್ ಬಜರಂಗದಳ ಅಂಜನೇಯ ಘಟಕ ಬೋಳ್ವರ್ ವತಿಯಿಂದ ,ಪುತ್ತೂರು ಶ್ರೀ ಮಹಾಲಿಗೇಶ್ವರ ದೇವಾಸ್ಥನದಲ್ಲಿ, ಮಾಲಾಧಾರಣೆ ಮಾಡಲಾಯಿತು

ಈ ಸಂದರ್ಭದಲ್ಲಿ ,ಬಜರಂಗದಳ ಪುತ್ತೂರು ಪ್ರಖಂಡ ಸಂಚಾಲಕ ಹರೀಶ್ ಕುಮಾರ್ ದೋಳ್ಪಾಡಿ,ಬಜರಂಗದಳ ನಗರ ಸಹಸಂಚಾಲಕ ಚೇತನ್ ಬೋಳ್ವರ್,ವಿಶ್ವಹಿಂದು ಪರಿಷತ್ ಬೋಳ್ವರ್ ಘಟಕದ ಅಧ್ಯಕ್ಷ ಭರತ್,ಬಜರಂಗದಳ ಬೋಳ್ವರ್ ಘಟಕದ ಸಂಚಾಲಕ ನವೀನ್,ರಮೇಶ್ ಬೋಳ್ವರ್,ರಾಧೇಶ್ ಶ್ಯಾಮ್ ಬೋಳ್ವರ್ ಉಪಸ್ಥಿತರಿದ್ದರು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು