ಗೋಳಿತೊಟ್ಟು: ಪುತ್ತೂರು ತಾಲ್ಲೂಕು ಗೋಳಿತೊಟ್ಟು ಶಾಂತಿನಗರ ಚಂದ್ರಕಟ್ಟ ಮನೆ ದಿ. ತನಿಯಪ್ಪ ಮುಗೇರ ಮಗನಾದ, ಮನೋಹರ ಎಂಬ ನಾಪತ್ತೆಯಾಗಿದ್ದ ಯುವಕ, ಈಗ ಪತ್ತೆ ಆಗಿದ್ದಾನೆ. ಯುವಕ ಪತ್ತೆಯಾದ ಬಗ್ಗೆ ನೆಲ್ಯಾಡಿ ಪೊಲೀಸ್‍ರು ಮಾಹಿತಿ ನೀಡಿದ್ದಾರೆ.