Tuesday, March 17, 2026
ಸುದ್ದಿ

ಬಜರಂಗದಳದ ದಕ್ಷಿಣ ಪ್ರಾಂತ ಸಂಯೋಜಕರಾಗಿ ಸುನಿಲ್ ಕೆ.ಆರ್. ಆಯ್ಕೆ – ಕಹಳೆ ನ್ಯೂಸ್

ಮಂಗಳೂರು : ನೇರ ನುಡಿ ದಿಟ್ಟ ನಿಲುವಿನ, ಪ್ರಖರ ಹಿಂದುತ್ವವಾದಿ ಸುನೀಲ್ ಕೆ ಆರ್ ಅವರು ಬಜರಂಗದಳದ ದಕ್ಷಿಣ ಪ್ರಾಂತ ಸಂಚಾಲಕರಾಗಿ ಅಯ್ಕೆಯಾಗಿದ್ದಾರೆ ಎಂಬ ಮಾಹಿತಿ ಕಹಳೆ ನ್ಯೂಸ್ ಗೆ ಲಭಿಸಿದೆ.

ದಕ್ಷಿಣ ಪ್ರಾಂತದ ಸಂಪೂರ್ಣ ಸಂಘಟನೆಯ ಜವಾಬ್ದಾರಿಯ ಹೊಣೆಗಾರಿಕೆಯನ್ನು ಕೆ.ಆರ್. ಅವರು ವಹಿಸಿಕೊಂಡಿದ್ದು, ಸಂಘದ ಪ್ರಖರವಾದಿಯಾಗಿ ಕಾರ್ಯೋನ್ಮುಖರಾಗಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ವರದಿ : ಕಹಳೆ ನ್ಯೂಸ್

ಜಾಹೀರಾತು
ಜಾಹೀರಾತು