ಬೆಳ್ತಂಗಡಿ: ಕರಾವಳಿಯಾದ್ಯಂತ ಭೀಕರ ಮಳೆಯಾದ ಪರಿಣಾಮ ಕೆಲವೆಡೆ ಹಾನಿ ಉಂಟಾಗಿದೆ.
ಬೆಳ್ತಂಗಡಿಯ ಪಣಿಜಲು ಪೂವಪ್ಪ ಭಂಡಾರಿ ಎಂಬವರ ಮನೆ ಹಾಗೂ ಪಕ್ಕದ ಕೋಳಿ ಫೋರ್ಮ್‍ನ ಹತ್ತಿರ ಮರ ಬಿದ್ದಿದೆ. ಇದರಿಂದ ಯಾವುದೇ ಹಾನಿ ಸಂಭವಿಸಿಲ್ಲ. ಹಾಗೂ ಬೆಳ್ತಂಗಡಿಯ ವಿವಿಧ ಗ್ರಾಮಗಳಲ್ಲಿ ಮರಗಳು ನೆಲಕ್ಕೆ ಉರುಳಿದೆ.