
ಕಣ್ಣೂರು: ಕಣ್ಣೂರು ಅಂತರಾಷ್ಟ್ರೀಯ ವಿಮಾನ ನಿಲ್ದಾನದಲ್ಲಿ ಸರಿಸುಮಾರು 1.65 ಲಕ್ಷ ಮೌಲ್ಯದ ನಿಷೇಧಿತ ಸಿಗರೇಟ್ ಜಾಲ ಪತ್ತೆಯಾಗಿದೆ. ಕಾಸಾರಗೋಡಿನ ನಿವಾಸಿ ಅಬ್ದುಲ್ ಗಫೂರ್ ಕುವೈತ್‍ನಿಂದ ಬರುತ್ತಿರುವಾಗ ಸಿಗರೇಟ್‍ಗಳನ್ನು ತಂದಿದ್ದಾನೆ. ಕಸ್ಟಮ್ ಆಫೀಸರ್ ಗಳ ತನಿಖೆ ವೇಳೆ ಸಿಗರೇಟ್ ತಂದಿರುವುದು ಪತ್ತೆಯಾಗಿದೆ.














