Tuesday, March 17, 2026
ಸುದ್ದಿ

ಬಿ.ಸಿ ರೋಡಿನ ರಾಮಲ್ ಕಟ್ಟೆಯಲ್ಲಿ ಅಪಘಾತ : ತಪ್ಪಿದ ಅಪಾಯ – ಕಹಳೆ ನ್ಯೂಸ್

ಬಿ.ಸಿ ರೋಡ್ : ಪುತ್ತೂರಿನಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಫಲ್ಗುಣಿ ಬಸ್ಸನ್ನು, ಫೋರ್ಡ್ ಕಾರ್ ಓವರ್ ಟೇಕ್ ಮಾಡಲು ಹೋಗಿ, ಇದರಿಂದ ಆಯ ತಪ್ಪಿ ಬಸ್ಸ್ ಡಿವೈಡರ್‍ಗೆ ಡಿಕ್ಕಿ ಹೊಡೆದ ಘಟನೆ ಬಿ.ಸಿ.ರೋಡ್‍ನ ರಾಮಲ್ ಕಟ್ಟೆ ಎಂಬಲ್ಲಿ ನಡೆದಿದೆ. ಅಪಘಾತದಲ್ಲಿ ಯಾವುದೇ ಅಪಾಯವಾಗಿಲ್ಲ ಎಂದು ತಿಳಿದು ಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು