ಕುಶಾಲನಗರ : ಈಜಲು ಕಾವೇರಿ ನದಿಗಿಳಿದ ಮೂರು ವಿದ್ಯಾರ್ಥಿಗಳು ಮುಳುಗಿ ಸಾವನ್ನಪ್ಪಿದ್ದಾರೆ. ಕುಶಾಲನಗರ ಸರಕಾರಿ ಪಾಲಿಟೆಕ್ನಿಕ್ ಮುಂಭಾಗದ ಕಾವೇರಿ ನದಿಗೆ ಈಜಲು ಹೋಗಿ ಸಾವನ್ನಾಪ್ಪಿದ್ದಾರೆ, ಮಡಿಕೇರಿ ಜೂನಿಯರ್ ಕಾಲೇಜು ದ್ವಿತೀಯ ಪಿಯು ವಿದ್ಯಾರ್ಥಿಗಳಾದ ಆಕಾಶ್, ಶಶಾಂಕ್ ಮತ್ತು ಗಗನ್ ಮೃತ ದುರ್ದೈವಿಗಳು.