Saturday, March 14, 2026
ಸುದ್ದಿ

ಕಹಳೆ ನ್ಯೂಸ್ ವರದಿಗಾರನ ಮೇಲೆ ಹಲ್ಲೆ: ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು – ಕಹಳೆ ನ್ಯೂಸ್

ಕಹಳೆ ನ್ಯೂಸ್ ವರದಿಗಾರನ ಮೇಲೆ ಅಕ್ರಮ ಮರಳುಗಾರಿಕೆ ಮಾಡಿಕೊಂಡಿದ್ದ ಐತ್ತೂರು ಗ್ರಾಮದ ಕೇನ್ಯ ನಿವಾಸಿ ಗಣೇಸ್ ಮತ್ತು 102ನೇ ನೆಕ್ಕಿಲಾಡಿ ಗ್ರಾಮದ ಮಾಯಿಪಾಜೆ ನಿವಾಸಿ ಅಜಯ್ ಹಾಗೂ ಎಂಟು ಜನರು ಜೂನ್ 3 ರಂದು ಹಲ್ಲೆ ನಡೆಸಿದ್ದರು. ಈ ಘಟನೆಗೆ ಎಲ್ಲೆಡೆ ವಿರೋಧ ವ್ಯಕ್ತವಾಗಿದ್ದು, ಕಡಬ ತಾಲೂಕು ಪತ್ರಕರ್ತರ ಸಂಘ ಇದನ್ನು ಖಂಡಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ವರದಿಗಾರ ಗಣೇಶ್ ಇಡಾಲರ ಕೈಯಲ್ಲಿದ್ದ ಕ್ಯಾಮಾರ, ಮೊಬೈಲ್ ಫೋನ್ ಪುಡಿಗೈದು, ಅವರಲ್ಲಿದ್ದ ಬೆಳೆಬಾಳುವ ಚಿನ್ನದ ಚೈನ್‍ನ್ನು ಕಿತ್ತುಕೊಂಡು ಹೋಗಿದ್ದಾರೆ. ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆದ್ರೆ ಆರೋಪಿಗಳು ಹಲ್ಲೆಗೊಳಗಾಗಿರುವ ಪತ್ರಕರ್ತನ ಮೇಲೆಯೇ ಸುಳ್ಳು ದೂರು ನೀಡಿ ಪ್ರಕರಣ ದಿಕ್ಕು ತಪ್ಪಿಸುವ ಕಾರ್ಯ ಮಾಡಿದ್ದಾರೆ. ಇದನ್ನು ಕಡಬ ತಾಲೂಕು ಪತ್ರಕರ್ತರ ಸಂಘ ಖಂಡಿಸಿದೆ.

ಜಾಹೀರಾತು
ಜಾಹೀರಾತು