
ಬೆಳಿಗ್ಗೆ ಉತ್ತರ ಪಿಎಸ್‍ನಲ್ಲಿ ಗಸ್ತು ತಿರುಗುತ್ತಿದ್ದ ವೇಳೆ ಮಂಜುನಾಥ್(56) ನಿಂದ ಯಾವುದೇ ದಾಖಲೆಗಳಿಲ್ಲದ 1 ಕೋಟಿ ರೂಪಾಯಿಯನ್ನು ವಶಪಡಿಸಿಕೊಳ್ಳಲಾಗಿದ್ದು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.
ಇಂತಹ ಪ್ರಕರಣಕ್ಕೆ ಸಂಬಂಧಿಸಿದಂತೆ ದರೋಡೆ, ಕಳವು, ಸುಲಿಗೆ ಮುಂತಾದ ಪ್ರಕರಣಗಳ ಸುಳಿವುಗಳು ದೊರೆತ ಹಿನ್ನಲೆಯಿಂದಾಗಿ ಕಳೆದ 3 ದಿನಗಳಿಂದ ಬೆಳಿಗ್ಗೆ ಊರ್ವ ಠಾಣಾ ಸರಹದ್ದಿನಲ್ಲಿ ಗಸ್ತು ನಡೆಸುತ್ತಿದ್ದೇವೆ ಎಂದು ಊರ್ವ ಠಾಣಾ ಪೊಲೀಸರು ತಿಳಿಸಿದ್ದಾರೆ.














