Saturday, March 14, 2026
ಸುದ್ದಿ

ಆಕಸ್ಮಿಕವಾಗಿ ಗುಂಡು ತಗುಲಿ ಸಿಆರ್‌ಪಿಎಫ್ ಯೋಧ ಸಾವು – ಕಹಳೆ ನ್ಯೂಸ್

ಆಕಸ್ಮಿಕವಾಗಿ ಗುಂಡು ತಗುಲಿ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕಮತಗಿಯ ಸಿಆರ್‌ಪಿಎಫ್ ಯೋಧ ಗಿರಿಯಪ್ಪ ಕಿರಸೂರ ಸಾವನ್ನಪ್ಪಿದ್ದಾರೆ.

ಗಿರಿಯಪ್ಪ ಬಿಹಾರದಲ್ಲಿ ಬೆಟಾಲಿಯನ್ 224 ನಲ್ಲಿ ಇದ್ದರು. ಪಾಟ್ನಾದಲ್ಲಿ ವಿಐಪಿಗಳಿಗೆ ರಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದರು. 2012 ರಲ್ಲಿ ಸಿಆರ್ ಪಿಎಫ್ ನಲ್ಲಿ ಕಾನ್ ಸ್ಟೇಬಲ್ ಆಗಿ ನೇಮಕಗೊಂಡಿದ್ದರು. ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು