Tuesday, March 17, 2026
ಸುದ್ದಿ

ಸುರತ್ಕಲ್‍ನ ಗುಡ್ಡೆಕೊಪ್ಲದ ಬೀಚ್‍ನಲ್ಲಿ ಸಮುದ್ರ ಜಲಚರಗಳ ಸಾವು – ಕಹಳೆ ನ್ಯೂಸ್

ಸುರತ್ಕಲ್: ಸುರತ್ಕಲ್‍ನ ಗುಡ್ಡೆಕೊಪ್ಲದ ಬೀಚ್‍ನಲ್ಲಿ ಸಮುದ್ರ ಜೀವಿಗಳು ಸತ್ತು ದಡಕ್ಕೆ ಅಪ್ಪಳಿಸಿದೆ. ಎರಡು ಸಮುದ್ರ ಆಮೆಗಳು, ಒಂದು ಡಾಲ್ಫಿನ್ ಮೀನು ಸತ್ತು ದಡಕ್ಕೆ ಬಿದ್ದಿದೆ. ಅಂತೆಯೇ ಹೊಸಬೆಟ್ಟು ಕಡಲ ಕಿನಾರೆಯಲ್ಲೂ ಸಮುದ್ರ ಆಮೆಯೊಂದು ಸತ್ತು ಬಿದ್ದ ಘಟನೆ ವರದಿಯಾಗಿದೆ. ಈ ಜಲಚರಗಳ ಸಾವಿಗೆ ಕಾರಣ ಇನ್ನೂ ಕೂಡ ಕಂಡುಬಂದಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು