Monday, March 16, 2026
ಸುದ್ದಿ

ಯಡಿಯೂರಪ್ಪಗೆ ಟೈಂ ಆಯ್ತು ಎಂದ ಡಿಕೆಶಿ – ಕಹಳೆ ನ್ಯೂಸ್

ಕುಂದಗೋಳದಲ್ಲಿ ಕುಸುಮಾ ಶಿವಳ್ಳಿ ಪರ ಪ್ರಚಾರದ ಡಿಕೆ ಶಿವಕುಮಾರ್ ಯಡಿಯೂರಪ್ಪ ಕುರಿತು ವ್ಯಂಗ್ಯವಾಡಿದ್ದಾರೆ. ಯಡಿಯೂರಪ್ಪರ ಟೈಂ ಆಯ್ತು ರಾಜ್ಯಾಧ್ಯಕ್ಷ ಸ್ಥಾನದಿಂದ ಕೂಡ ಅವರನ್ನು ಇಳಿಸುತ್ತಿದ್ದಾರೆ. ಅವರು ನಿವೃತ್ತಿ ತೆಗೆದುಕೊಂಡು ಮನೆಯಲ್ಲಿ ಇರಲಿ ಎಂದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನೂ ಇದೇ ವೇಳೆ ಅಭಿವೃದ್ಧಿ ಹರಿಕಾರ ಶಿವಳ್ಳಿ ಕುಟುಂಬವನ್ನು ಕೈ ಬಿಡಬೇಡಿ ಅಂತ ಮತದಾರರ ಬಳಿ ಮನವಿ ಮಾಡಿದರು.

ಜಾಹೀರಾತು
ಜಾಹೀರಾತು

ಕುಂದಗೋಳ ಉಪ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಶಿವಳ್ಳಿ ಕುರಿತ ರಾಮುಲು ಹೇಳಿಕೆ ತಲ್ಲಣ ಮೂಡಿಸಿದೆ.. ಕುಸುಮಾ ಶಿವಳ್ಳಿ ಪರ ಪ್ರಚಾರ ನಡೆಸುತ್ತಿರೋ ಕೈ ನಾಯಕರು, ರಾಮುಲು ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಹಲವು ಗ್ರಾಮಗಳಲ್ಲಿ ಮತಯಾಚನೆ ಮಾಡಿದ ಡಿ.ಕೆ.ಶಿವಕುಮಾರ್, ಇಂಗಳಗಿ ಗ್ರಾಮದಲ್ಲಿ ಪ್ರಚಾರದ ವೇಳೆ ಶಿವಳ್ಳಿಯನ್ನ ನೆನೆದು ಭಾವುಕರಾಗಿ ಕಣ್ಣಿರು ಹಾಕಿದರು. ಇದಕ್ಕೂ ಮುನ್ನ ರಾಮುಲು ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದರು.