Thursday, March 12, 2026
ಸಿನಿಮಾಸುದ್ದಿ

ಗಗನದ್ದೆತ್ತರಕ್ಕೆ ‘ಎನ್‍ಜಿಕೆ’ ಕ್ರೇಝ್ – ಕಹಳೆ ನ್ಯೂಸ್

ತಮಿಳು ನಟ ಸೂರ್ಯ ಅವರ ಅಭಿಮಾನಿಗಳು ಅತೀವ ನಿರೀಕ್ಷೆಯಲ್ಲಿದ್ದಾರೆ. ಕಾರಣ ‘ಎನ್‍ಜಿಕೆ’ ಸಿನಿಮಾ. ಬಹು ನಿರೀಕ್ಷೆಯಲ್ಲಿ ಕಾಯುತ್ತಿರುವ ಸೂರ್ಯ ಅವರ ಅಭಿಮಾನಿಗಳು, ಈಗಾಗಲೇ 200 ಅಡಿ ಕಟ್ಟೌಟ್ ಹಾಕಲು ಸದ್ಯ ರೆಡಿಯಾಗುತ್ತಿದ್ದಾರೆ. ತಮಿಳು ನಟರಾದರು ಕೂಡ , ಕರ್ನಾಟಕದಲ್ಲು ಇವರ ಅಭಿಮಾನಿಗಳಿಗೇನು ಕಮ್ಮಿ ಇಲ್ಲ. ಈಗಾಗ್ಲೇ ಬಿಡುಗಡೆಗೊಂಡಿರುವ ಸಿನಿಮಾ ಟ್ರೈಲರ್ ಹಾಗೂ ಹಾಡುಗಳು ಚಿತ್ರದ ಮೇಲಿನ ನಿರೀಕ್ಷೆಯನ್ನು ಇಮ್ಮಡಿಗೂಳಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಈ ಚಿತ್ರದಲ್ಲಿ ಸೂರ್ಯಗೆ ಜೋಡಿಯಾಗಿ ಸಾಯಿ ಪಲ್ಲವಿ ಹಾಗು ರಾಕುಲ್ ಪ್ರೀತ್‍ಸಿಂಗ್ ಇಬ್ಬರು ನಾಯಕಿಯರಿದ್ದಾರೆ. ಸಾಯಿ ಪಲ್ಲವಿಯ ರೌಡಿ ಬೇಬಿ ಹಾಡು ಫೇಮಸ್ ಆದಂತೆ ಈ ಫೀಲಂನಲ್ಲೂ ಅಂತಹದ್ದೇ ಡ್ಯಾನ್ಸಿಂಗ್‍ ನಂಬರ್ ಇರಬಹುದು ಎಂದು ಅಭಿಮಾನಿಗಳೂ ನಿರೀಕ್ಷೆಯಲ್ಲಿದ್ದಾರೆ. ಸಿನಿಮಾದ ಬಿಡುಗಡೆಗೆ ಕೌಂಟ್ ಡೌನ್ ಶುರುವಾಗಿದ್ದು ,ಇದೇ ತಿಂಗಳು 21ರಂದು ವಿಶ್ವದದ್ಯಾಂತ ಭರ್ಜರಿಯಾಗಿ ತಮಿಳು ಹಾಗು ತೆಲುಗುನಲ್ಲಿ ತೆರೆಕಾಣುತ್ತಿದೆ.

ಜಾಹೀರಾತು
ಜಾಹೀರಾತು