ಸುಳ್ಯದ ಮರ್ಕಂಜದಲ್ಲಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ-2019 : ಪಂಚಶ್ರೀ ಕ್ರೀಡಾಗಂಣದಲ್ಲಿ – ಕಹಳೆ ನ್ಯೂಸ್

ಸುಳ್ಯ : ಸುಳ್ಯದ ಮರ್ಕಂಜದಲ್ಲಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ-2019 ಪಂಚಶ್ರೀ ಕ್ರೀಡಾಗಂಣದಲ್ಲಿ ಮೇ 11ಹಾಗು 12ರಂದು ನಡೆಯಲಿದೆ. ಇದರಲ್ಲಿ 9 ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಲಿದೆ. ಈ ಪಂದ್ಯಾಟವು ಮರ್ಕಂಜ, ಕೆಮ್ರಾಜೆ ಹಾಗು ನೆಲ್ಲೂರು ಗ್ರಾಮದವರಿಗೆ ಮಾತ್ರ ಭಾಗವಹಿಸಲು ಅವಕಾಶ ಇರುತ್ತದೆ ಎಂದು ಎಮ್.ಪಿ.ಎಲ್ ಸಂಘಟಕರಾದ ಜೀವನ್, ವಿನ್ಯಾಸ್ ಶಶಿಕಾಂತ ಅವರು ತಿಳಿಸಿದ್ದಾರೆ. ಪಂದ್ಯಾಟವನ್ನು ವೀಕ್ಷಿಸಲು ಆದಷ್ಟು ಸಂಖ್ಯೆಯಲ್ಲಿ ಬರಬೇಕು ಎಂದು ಈ ಮೂಲಕ ಆಮಂತ್ರಣ ನೀಡಿದ್ದಾರೆ.















