Thursday, March 19, 2026
ಸುದ್ದಿ

ಮತಯಂತ್ರವನ್ನ ಪರಿಶೀಲಿಸಿದ ಯು.ಟಿ ಖಾದರ್ – ಕಹಳೆ ನ್ಯೂಸ್

ಮಂಗಳೂರು : ಲೋಕಸಭಾ ಚುನಾವಣ ರಂಗ ರಂಗೇರಿದೆ.. ಎರಡೂ ಪಕ್ಷಗಳು ವಿರಾಮವಿಲ್ಲದೆ ಪ್ರಚಾರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇನ್ನು ಇರುವ 8 ದಿವಸದಲ್ಲಿ ತಮ್ಮ ಪ್ರಚಾರ ಸಭೆಯ ಫಲ ಪಕ್ಷಗಳಿಗೆ ಸಿಗಲಿದೆ. ಈ ನಿಟ್ಟಿನಲ್ಲಿ ಭರದ ಪ್ರಚಾರವನ್ನು ಪಕ್ಷಗಳು ನಡೆಸುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ದ.ಕ ಜಿಲಾ ಉಸ್ತುವಾರಿ ಸಚಿವರಾಗಿರೋ ಯು.ಟಿ ಖಾದರ್ ಇಂದು ಬೆಳಗ್ಗೆ ಮಂಗಳೂರಿನ ಬಂಟ್ಸ್ ಹಾಸ್ಟೆಲ್ ಬಳಿ ಇರುವ ರಾಮಕೃಷ್ಣ ಕಾಲೇಜಿಗೆ ಭೇಟಿ ನೀಡಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಚುನಾವಣಾ ಆಯೋಗದ ಮುಂದೆ ಮತಯಂತ್ರವನ್ನು ಪರಿಶೀಲಿಸಿದ್ದಾರೆ. ಜೊತೆಗೆ ಮತಯಂತ್ರದ ಕ್ರೀಯೆಗಳನ್ನು ಗಮನಿಸಿದ್ದಾರೆ. ಅಂದಹಾಗೆ ದ.ಕ ಜಿಲ್ಲೆಯಲ್ಲಂತೂ ಈ ಸಲದ ಚುನಾವಣೆ ಪ್ರತಿಷ್ಠೆಯ ಚುನಾವಣೆಯಾಗಿದೆ.

ಜಾಹೀರಾತು
ಜಾಹೀರಾತು