
ಬಂಟ್ವಾಳ: ಮಂಗಳವಾರ ಸಂಜೆ ಸುಮಾರು 4.30 ರ ವೇಳೆ ಸುರಿದ ಬಾರೀ ಗಾಳಿಯ ಬಳಿಕ ಮಳೆಗೆ ಬಂಟ್ವಾಳ ತಾಲೂಕಿನ ಅಮ್ಟಾಡಿ ಗ್ರಾಮದ ಬೆದ್ರಗುಡ್ಡೆ ಮೋಹನ ಜೋಗಿ ಎಂಬವರ ಮನೆಗೆ ತೆಂಗಿನ ಮರ ಬಿದ್ದು ಸಂಪೂರ್ಣ ಜಖಂ ಆಗಿದ್ದು ಸುಮಾರು 2 ಲಕ್ಷ ರೂ ನಷ್ಟ ನಷ್ಟಾವಾಗಿದೆ. ಸ್ಥಳಕ್ಕೆ ಅಮ್ಟಾಡಿ ಗ್ರಾಮ ಲೆಕ್ಕಾಧಿಕಾರಿ ಶಶಿಕುಮಾರ್ ಅಗಮಿಸಿ ಸ್ಥಳ ಮಹಜರು ನಡೆಸಿದರು.
















