Monday, March 16, 2026
ಸುದ್ದಿ

ಕಡಬದಲ್ಲಿ ನಿಲ್ಲಿಸಿದ್ದ ಜೀಪ್‌ಗೆ ತಾಗಿದ ಬಸ್ಸ್ – ಕಹಳೆ ನ್ಯೂಸ್

ಕಡಬ: ನಿಲ್ಲಿಸಿದ್ದ ಜೀಪ್‌ಗೆ ಬಸ್ ತಾಗಿದ ಪರಿಣಾಮ ಜೀಪ್ ಚಾಲಕರ ಹಾಗು ಬಸ್ ಡ್ರೈವರ್ ಮದ್ಯೇ ಮಾತಿನ ಚಕಮಕಿ ನಡೆದು ಸ್ವಲ್ಪ ಹೊತ್ತು ಬಿಗುವಿನ ವಾತಾವರಣ ಸೃಷಿಯಾದ ಘಟನೆ ಕಡಬದಲ್ಲಿ ನಡೆದಿದೆ.

ಸುಬ್ರಹ್ಮಣ್ಯದಿಂದ ಉಪ್ಪಿನಂಗಡಿ ಕಡೆ ಹೋಗುತ್ತಿದ್ದ ಬಸ್ ಕಡಬ ಬಸ್ ನಿಲ್ದಾಣದ ಅನತಿ ದೂರದಲ್ಲಿ ನಿಲ್ಲಿಸಿದ್ದ ಜೀಪಿಗೆ ತಾಗಿದ ಪರಿಣಾಮ ಜೀಪ್ ಚಾಲಕರ ಹಾಗೂ ಬಸ್ ಡ್ರೈವರ್‌ಗಳ ಮದ್ಯೆ ಮಾತಿನ ಚಕಮಕಿ ನಡೆಯಿತು. ಸ್ಥಳಕ್ಕೆ ಕಡಬ ಪೊಲೀಸರು ಆಗಮಿಸಿ ಗುಂಪನ್ನು ಚದುರಿಸದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು