Monday, March 16, 2026
ಸುದ್ದಿ

ಶ್ರೀರಾಮ ವಿದ್ಯಾಲಯ ಸೂರ್ಯನಗರ ನೆಲ್ಯಾಡಿಯಲ್ಲಿ ಮಾ. 21 ರಂದು ಶಾಲಾ ಕಟ್ಟಟಕ್ಕೆ ಭೂಮಿಪೂಜೆ – ಕಹಳೆ ನ್ಯೂಸ್

ಪುತ್ತೂರು: ಶ್ರೀರಾಮ ವಿದ್ಯಾಲಯ ಸೂರ್ಯನಗರ ನೆಲ್ಯಾಡಿಯಲ್ಲಿ ದಶಮಾನೋತ್ಸವ ವರ್ಷಾಚರಣೆಯ ಸವಿ ನೆನಪಿಗಾಗಿ ನೂತನ ಶಾಲಾ ಕಟ್ಟಟಕ್ಕೆ ಭೂಮಿಪೂಜೆಯು ಮಾರ್ಚ್ 21 ರಂದು ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ದತ್ತಗುರು ಸಂಸ್ಥಾನ ಒಡಿಯೂರು ಇದರ ಶ್ರೀ ಮಾತಾನಂದಮಯೀ ಮಾತಾಜೀ ಆಶೀರ್ವಚನ ನೀಡಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಅಭ್ಯಾಗತರಾಗಿ ದಸ್ತಾವೇಜು ಬರಹಗಾರ ಸೂರ‍್ಯನಾರಾಯಣ ಯಡಪಡಿತ್ತಾಯ, ಹಿರಿಯ ವೈದ್ಯ ಡಾ. ಮೋಹನ್‌ದಾಸ್ ಗೌಡ ಆಗಮಿಸಲಿದ್ದಾರೆ.

ಜಾಹೀರಾತು
ಜಾಹೀರಾತು