ವಿಟ್ಲ : ಹಿರಿಯ ಆರ್.ಎಸ್.ಎಸ್. ಮುಖಂಡ ವಿಟ್ಲದ ಸಂಘ ಚಾಲಕರಾದ ಸರಳ ಸಜ್ಜನ ವ್ಯಕ್ತಿತ್ವದ ವೆಂಕಟೇಶ್ವರ ಅಮೈ ರಾತ್ರಿ ದೈವಾದೀನರಾಗಿದ್ದಾರೆ.

ಇವರ ಅಗಲುವಿಗೆ ಸಂಘ ಪರಿವಾರ ಕಂಬನಿ ಮಿಡಿದಿದೆ.