Sunday, March 15, 2026
ಸುದ್ದಿ

ಮಹಾರಾಷ್ಟ್ರದ ಮೀನಿನ ವ್ಯಾಪಾರಿಯ ದರೋಡೆಗೈದ ಭಟ್ಕಳದ 7 ಮಂದಿ ಸೆರೆ – ಕಹಳೆ ನ್ಯೂಸ್

ಮಂಗಳೂರು: ಮೀನಿನ ವ್ಯಾಪಾರಕ್ಕೆ ಮಹಾರಾಷ್ಟ್ರದಿಂದ ಮಂಗಳೂರಿಗೆ ಆಗಮಿಸಿದ್ದ ರತ್ನಗಿರಿಯ ಅಸೀಫ್ ಮಹಮ್ಮದ್ ನಕ್ವಾ ಎಂಬ ವ್ಯಕ್ತಿಯನ್ನು ಕಂಕನಾಡಿ ಜಂಕ್ಷನ್ ರೈಲ್ವೆ ನಿಲ್ದಾಣದ ರಸ್ತೆಯಲ್ಲಿ ದರೋಡೆ ಮಾಡಿದ 7 ಮಂದಿಯನ್ನ ಕಂಕನಾಡಿ ಪೊಲೀಸರು ಬಂಧಿಸಿದ್ದಾರೆ.

ಮಹಾರಾಷ್ಟ್ರದ ಮೀನಿನ ವ್ಯಾಪಾರಿಯ ದರೋಡೆಗೈದ ಭಟ್ಕಳದ ಏಳು ಮಂದಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಮಹಮ್ಮದ್ ಸಬೀರ್, ಮಹಮ್ಮದ್ ನವೀದ್ ಯಾನೆ ನವೀದ್ ಹುಸೇನ್ ಪೀರಾ, ಖ್ವಾಜಾ ಸಾಬ್, ಮಹಮ್ಮದ್ ನಬೀಲ್ ಸಾಬ್, ಸಯ್ಯದ್ ಹುಸೇನ್, ಸಯ್ಯದ್ ಫಯಾಜ್ ನಾಸೀರ್ ಶೇಕ್ ಬಂಧಿತ ಆರೋಪಿಗಳು. ಇವರೆಲ್ಲರೂ ಭಟ್ಕಳ ಮೂಲದವರೆಂದು ತಿಳಿದು ಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಬಂಧಿತರಿಂದ ಕೃತ್ಯಕ್ಕೆ ಬಳಸಿದ ಕಾರು, 5 ಲಕ್ಷ ನಗದು, ಹಾಗೂ ಮೊಬೈಲ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಜಾಹೀರಾತು
ಜಾಹೀರಾತು