Sunday, March 15, 2026
ಸುದ್ದಿ

ಉಪ್ಪಿನಂಗಡಿ ಕಸದ ಬಗ್ಗೆ ಗಮನಹರಿಸಿದ ಟ್ರೋಲ್ ಮಾರಿಲು ಫೇಜ್ – ಕಹಳೆ ನ್ಯೂಸ್

ಉಪ್ಪಿನಂಗಡಿ: ನಗರದಲ್ಲಿ ಎಲ್ಲೆಂದರಲ್ಲಿ ಕಸವನ್ನ ಎಸೆದಿದ್ದು, ಸ್ವಚ್ಚತೆ ಅನ್ನೊದು ಮರೆಯಾಗಿ ಹೋಗಿದೆ, ಇದರ ಬಗ್ಗೆ ಗಮನ ಹರಿಸಿದ ಟ್ರೋಲ್ ಮಾರಿಲು ಫೇಜ್ ಇದರ ಚೀತ್ರಣವನ್ನು ಸಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಜನಪ್ರತಿನಿಧಿಗಳು ನಿದ್ದೆಯಿಂದ ಎದ್ದೇಳಿ ಎಂಬ ಸಂದೇಶವನ್ನು ನೀಡಿದ್ದು ಇದೀಗ ವೈರಲ್ ಆಗಿದೆ.

ಉಪ್ಪಿನಂಗಡಿ ಕಸದಂಗಡಿಯಾಗಿದೆ, ಪುತ್ತೂರು ತಾಲೂಕಿನ ಎರಡನೇ ದೊಡ್ಡ ನಗರವಾದ ಇಲ್ಲಿ ಕಸ ಹಾಕಲು ಕಸದ ಬುಟ್ಟಿಯಿಲ್ಲ ಎಂದು ಟ್ರೋಲ್ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಉಪ್ಪಿನಂಗಡಿ ಸ್ವಚ್ಚತೆ ಬಗ್ಗೆ ಇನ್ನಾದ್ರು ಜನಪ್ರತಿನಿಧಿಗಳು ಗಮನ ಹರಿಸ್ತಾರ ಅನ್ನೊದನ್ನ ಕಾದುನೋಡಬೇಕಾಗಿದೆ.

ಜಾಹೀರಾತು
ಜಾಹೀರಾತು