Wednesday, March 11, 2026
ಸುದ್ದಿ

ಮಾಜಿ ಕೇಂದ್ರ ಸಚಿವ ಜಾರ್ಜ್ ಫರ್ನಾಂಡಿಸ್‍ಗೆ ಶ್ರದ್ಧಾಂಜಲಿ – ಕಹಳೆ ನ್ಯೂಸ್

ಮಂಗಳೂರು: ಕೆಲ ದಿನಗಳ ಹಿಂದೆ ನಿಧನರಾದ ಮಾಜಿ ಕೇಂದ್ರ ಸಚಿವ ಜಾರ್ಜ್ ಫನಾರ್ಂಡೀಸ್ ಗೆ   ಶ್ರದ್ಧಾಂಜಲಿ ಸಭೆಯನ್ನು ಸಿಟಿಜನ್ ಕೌನ್ಸಿಲ್ ಮಂಗಳೂರು ಚಾಪ್ಟರ್ ವತಿಯಿಂದ ಮಂಗಳೂರಿನ  ಟಿವಿ ರಮಣ್ ಫೈ ಸಭಾಂಗಣದಲ್ಲಿ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಮಂಗಳೂರು ಧರ್ಮ ಪ್ರಾಂತ್ಯದ ನಿವೃತ್ತ ಧರ್ಮಾಧ್ಯಕ್ಷರಾದ ಫಾ.ಡಾ ಅಲೋಶಿಯಸ್ ಪೌಲ್ ಡಿಸೋಜ ಮಾತನಾಡಿ “ಅವರು ಜಾರ್ಜ್ ಫನಾರ್ಂಡೀಸ್ ಅವರು ರಾಷ್ಟ್ರಕ್ಕೆ ಮಾಡಿದ ಸೇವೆ ಶ್ಲಾಘನೀಯ.ಇನ್ನೂ ಕೇವಲ ತನ್ನ ರಾಷ್ಟ್ರಕ್ಕೆ ಮಾತ್ರವಲ್ಲದೆ ಪ್ರಪಂಚಕ್ಕೆ ಉತ್ತಮ ಸೇವೆ ನೀಡಿದ ವ್ಯಕ್ತಿ .ಅದ್ರಲ್ಲೂ ನಮ್ಮ ಮಂಗಳೂರಿನವರು ಎಂಬುದೇ ನಮಗೆ ಹೆಮ್ಮೆ. ಇಂತಹ ನಾಯಕನ್ನು ನಾವು ಕಳೆದುಕೊಂಡಿರುವುದು ದುಃಖದ ವಿಚಾರ ಎಂದ್ರು ಸಭೆಯಲ್ಲಿ. ಮಂಗಳೂರು ಸಂಸದ ನಳೀನ್ ಕುಮಾರ್ ಕಟೀಲ್, ಶಾಸಕ ವೇದವ್ಯಾಸ್ ಕಾಮತ್, ಮಂಗಳೂರು ಮಹಾ ಪೌರರಾದ ಭಾಸ್ಕರ್ ಮೊಯಿಲಿ ಮತ್ತಿತರರು ಉಪಸ್ಥಿತರಿದ್ದರು

ಜಾಹೀರಾತು
ಜಾಹೀರಾತು