
ಈಗಾಗ್ಲೇ 2019 20ನೇ ಸಾಲಿನ ಕೇಂದ್ರ ಬಜೆಟ್ ಮಂಡನೆಯಾಗಿದ್ದು ಪ್ರಧಾನಿ ಮೋದಿ ಖುಷಿಗೊಂಡಿದ್ದಾರೆ. ಇದು ನವ ಭಾರತದ ಮತ್ತು ಎಲ್ಲ ಭಾರತೀಯರಿಗಾಗಿ ಇರುವ ಬಜೆಟ್ ಆಗಿದ್ದು. ಇದನ್ನು ಮಂಡಿಸಿದ ವಿತ್ತ ಸಚಿವ ಪಿಯೂಷ್ ಗೋಯಲ್‌ಗೆ ಅಭಿನಂದನೆ ಸಲ್ಲಿಸಿದರು.
ಇನ್ನು ಮಧ್ಯಮ ವರ್ಗದ ಕಾರ್ಮಿಕರ ಅಭಿವೃದ್ಧಿ, ಕೃಷಿಕರ ಅಭಿವೃದ್ಧಿ, ಹೀಗೆ ಪ್ರತಿಯೊಂದನ್ನೂ ಈ ಬಜೆಟ್‍ನಲ್ಲಿ ಗಣನೆಗೆ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.














