Saturday, March 14, 2026
ಸುದ್ದಿ

ಬುಕ್ ಆಫ್ ರೆಕಾರ್ಡ್ಸ್ ಸೇರಿದ ಅನಿರುದ್ಧ್ ಕಿರು ಚಿತ್ರ – ಕಹಳೆ ನ್ಯೂಸ್

ಅನೇಕ ನಟರು ಚಿತ್ರರಂಗದಲ್ಲಿ ಮಾತ್ರವಲ್ಲದೆ ಅನೇಕ ಕ್ಷೇತ್ರಗಳಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿರುತ್ತದೆ. ಅಂತಹ ನಟರಲ್ಲಿ ಅನಿರುದ್ಧ್ ಕೂಡ ಒಬ್ಬರು. ರಂಗಭೂಮಿಯಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿರುವ ಅನಿರುದ್ಧ್ ಇದೀಗ ಒಂದೇ ಸಲಕ್ಕೆ 6 ಕಿರುಚಿತ್ರಗಳನ್ನು ಒಟ್ಟಿಗೆ ಬಿಡುಗಡೆಯಾಗಿದ್ದು, ಈ ಚಿತ್ರಗಳು ಆರು ಸಮಾಜದ ಸಮಸ್ಯೆಗಳನ್ನು ಬಿಂಬಿಸುತ್ತವೆ.

ಈ ಚಿತ್ರ ಕೀರ್ತಿ ಇನೋವೇಶನ್ಸ್ ಅಡಿಯಲ್ಲಿ ನಿರ್ಮಾಣವಾಗಿದ್ದು. ಅನಿರುದ್ಧ ಅವರು ನಿರ್ದೇಶಿಸಿರುವ ಈ ಚಿತ್ರಗಳು ಸೆಪ್ಟೆಂಬರ್ 18, 2018 ರಂದು ಬಿಡುಗಡೆಯಾಗಿದ್ದವು. ಒಂದೇ ದಿನದಲ್ಲಿ ಸಾಮಾಜಿಕ ಸಮಸ್ಯೆಗಳನ್ನು ಬಿಂಬಿಸುವ 6 ಚಿತ್ರಗಳು ಬಿಡುಗಡೆಯಾಗಿದ್ದು ಇದೇ ಮೊದಲು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಬಿಡುಗಡೆಯಾದ 6 ಚಿತ್ರಗಳಿಗೆ ಯಾವುದೆ ಸಂಭಾಷಣೆ ಇಲ್ಲದಿದ್ದರೂ, ಜನರನ್ನು ತಲುಪಬೇಕಾದ ಸಂದೇಶ ಸುಲಭವಾಗಿ ತಲುಪುತ್ತದೆ. ಈ ಸಿನೇಮಾ ಇದೀಗ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಸೇರಿದ್ದು ಅನಿರುದ್ಧ್ ಸಂತೋಷದಲ್ಲಿದ್ದಾರೆ.

ಜಾಹೀರಾತು
ಜಾಹೀರಾತು