Monday, March 16, 2026
ಸುದ್ದಿ

ಕಟಪಾಡಿ ಬಳಿ ಗ್ಯಾಸ್ ಟ್ಯಾಂಕರ್ ಪಲ್ಟಿ: ಅಗ್ನಿಶಾಮಕ ದಳದಿಂದ ತುರ್ತು ಕ್ರಮ, ಸಂಚಾರದಲ್ಲಿ ವ್ಯತ್ಯಯ..!!- ಕಹಳೆ ನ್ಯೂಸ್

ರಾಷ್ಟ್ರೀಯ ಹೆದ್ದಾರಿ ಕಟ್ ಪಾಡಿ ಯಲ್ಲಿ LPG ಗ್ಯಾಸ್ ಟ್ಯಾಂಕರ್ ಒಂದು ಹೆದ್ದಾರಿ ಮದ್ಯೆ ಅಡ್ಡ ಬಿದ್ದಿದ್ದು ಆತಂಕ ದ ವಾತಾವರಣ ಸೃಷ್ಟಿ ಯಾದರು, ಪೊಲೀಸ್ ಅಧಿಕಾರಿಗಳು, ಅಗ್ನಿಶಾಮಕ ದಳ, ಅದಾನಿ ಗ್ರೂಪ್ ಸಂಸ್ಥೆ , ಕಾಪು ಶಾಸಕರು ಮತ್ತು ಗೀತಾಂಜಲಿ ಸುವರ್ಣ ಇವರು ಸ್ಥಳದಲ್ಲಿ ವೀಕ್ಷಣೆ ಮತ್ತು ಅಗತ್ಯ ಕ್ರಮ ಕೈಗೊಂಡು ವ್ಯವಸ್ಥೆ ಸರಿ ಪಡಿಸುವಲ್ಲಿ ಮುತುವರ್ಜಿ ವಹಿಸಿದ್ದಾರೆ , ಸಾರ್ವಜನಿಕ ಕರು ಯಾವುದೆ ಭಯ ಪಡುವ ಅಗತ್ಯವಿಲ್ಲ ಈಗಾಗಲೇ ಎಲ್ಲಾ ಅಗತ್ಯ ಕ್ರಮಗಳನ್ನು ಎಲ್ಲಾ ಅಧಿಕಾರಿ ನಿರ್ವಹಿಸುತ್ತಿದ್ದು ಸಾರ್ವಜನಿಕ ರು ಸಹಕಾರ ನೀಡ ಬೇಕಾಗಿ ಶಾಸಕರು ವಿನಂತಿ ಮಾಡಿದ್ದಾರೆ.

ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು