Saturday, March 14, 2026
ಜಿಲ್ಲೆದಕ್ಷಿಣ ಕನ್ನಡಪುತ್ತೂರುಸುದ್ದಿ

ಮಾ.15 ರಂದು ನೆಹರುನಗರದಲ್ಲಿ ಡಯಾಗ್ನೋಸ್ಟಿಕ್ ಲ್ಯಾಬೊರೇಟರಿ ಉದ್ಘಾಟನೆ -ಕಹಳೆ ನ್ಯೂಸ್

ಪುತ್ತೂರು : ನೆಹರುನಗರದ ಪಟ್ಲ ಕಾಂಪ್ಲೆಕ್ಸ್ ಕೃಷ್ಣ ಭವನ ಹೋಟೆಲ್ ಬಳಿ ನೂತನವಾಗಿ ಆರಂಭವಾಗುತ್ತಿರುವ ಜೀವ ಡಯಾಗ್ನೋಸ್ಟಿಕ್ ಲ್ಯಾಬೊರೇಟರಿ ಮಾ.15 ರಂದು ಶುಭಾರಂಭಗೊಳ್ಳಲಿದೆ.

ಕಾರ್ಯಕ್ರಮವನ್ನು ಡಾ| ದೀಪಕ್ ರೈ (M.B.B.S, M.S, C.L.O.D ) ತಾಲೂಕು ಆರೋಗ್ಯಾಧಿಕಾರಿ, ಪುತ್ತೂರು ಇವರು ಉದ್ಘಾಟಲಿಸಿದ್ದಾರೆ, ಮುಖ್ಯ ಅತಿಥಿಯಾಗಿ ಡಾ.ಸುರೇಶ್ ಕೆ.ಪುತ್ತೂರಾಯ,(M.B.B.S,M.D,GEN MEDICINE ) ವೈದ್ಯಕೀಯ ತಜ್ಞರು, ಮಹಾವೀರ ಮೆಡಿಕಲ್ ಸೆಂಟರ್, ಪುತ್ತೂರು ಇವರು ಭಾಗವಹಿಸಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು