Friday, March 6, 2026
ಸುದ್ದಿ

ಶ್ರೀಲಂಕಾ ಬಳಿ ಅಮೆರಿಕದ ಸಬ್‌ಮೆರಿನ್ ಡಿಕ್ಕಿ; ಇರಾನ್‌ ನೌಕೆ ಮುಳುಗಡೆ : 148 ಮಂದಿ ನಾಪತ್ತೆ – ಕಹಳೆ ನ್ಯೂಸ್

ಕೊಲಂಬೊ: ಶ್ರೀಲಂಕಾದ ಬಳಿ ಅಮೆರಿಕದ ಜಲಾಂತರ್ಗಾಮಿ ದಾಳಿಯಿಂದ ಇರಾನ್‌ನ ಯುದ್ಧನೌಕೆ ಐರಿಸ್‌ ದೇನಾ ಮುಳುಗಡೆಯಾಗಿದೆ.

ನೌಕೆ ಮುಳುಗಿದ ಪರಿಣಾಮ ಕನಿಷ್ಠ 148 ನಾವಿಕರು ನಾಪತ್ತೆಯಾಗಿದ್ದಾರೆ. 78 ಮಂದಿ ಗಾಯಗೊಂಡಿದ್ದಾರೆ. ತೀವ್ರವಾಗಿ ಗಾಯಗೊಂಡ 32 ಸಿಬ್ಬಂದಿಯನ್ನು ಶ್ರೀಲಂಕಾದ ಅಧಿಕಾರಿಗಳು ರಕ್ಷಿಸಿದ್ದಾರೆ. ಶೋಧ ಕಾರ್ಯಾಚರಣೆಯನ್ನು ಮುಂದುವರೆಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಕೊಲಂಬೊ: ಶ್ರೀಲಂಕಾದ ಬಳಿ ಅಮೆರಿಕದ ಜಲಾಂತರ್ಗಾಮಿ ದಾಳಿಯಿಂದ ಇರಾನ್‌ನ ಯುದ್ಧನೌಕೆ ಐರಿಸ್‌ ದೇನಾ ಮುಳುಗಡೆಯಾಗಿದೆ.

ಜಾಹೀರಾತು
ಜಾಹೀರಾತು

ಭಾರತದ ವಿಶಾಖಪಟ್ಟಣದಲ್ಲಿ ಆಯೋಜಿಸಿದ್ದ ‘ಅಂತರರಾಷ್ಟ್ರೀಯ ಫ್ಲೀಟ್ ರಿವ್ಯೂ / ಮಿಲನ್ 2026’ ಅಭ್ಯಾಸದಲ್ಲಿ ನೌಕೆ ಭಾಗವಹಿಸಿತ್ತು. ಬಳಿಕ ಇರಾನ್‌ಗೆ ವಾಪಸ್‌ ಆಗುತ್ತಿದ್ದಾಗ ಮುಳುಗಡೆಯಾಗಿದೆ. ಡ್ರೋನ್‌ ಮೂಲಕ ರಾಸ್ ತನುರಾ ದಾಳಿ ನಡೆಸಲಾಗಿದ್ದು, ಯಾವುದೇ ಹಾನಿಯಾಗಿಲ್ಲ ಎಂದು ಪ್ರಾಥಮಿಕ ವರದಿಯಿಂದ ತಿಳಿದುಬಂದಿದೆ.