
ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದ ಮುಂಭಾಗದಲ್ಲಿ ಟೀಮ್ ದಕ್ಷಿಣ ಕಾಶಿ (ರಿ.) ಉಪ್ಪಿನಂಗಡಿ ಇವರ ವತಿಯಿಂದ ಫೆ. 28ರಂದು ಉಬಾರ್ ಉತ್ಸವ 2026 ಕಾರ್ಯಕ್ರಮವು ನಡೆಯಲಿದೆ.
ಉಬಾರ್ ಉತ್ಸವದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಜನಪ್ರಿಯ ಗಾಯಕರು ಪ್ರಸಿದ್ಧ ನಟ ನಟಿಯರು, ರಾಜಕೀಯ ನಾಯಕರುಗಳು ಹಾಗೂ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.














