ಶಿಕ್ಷಣ, ಸಂಶೋಧನೆ, ಕ್ರಿಯೇಟಿವ್ (ಸೃಜನಶೀಲ) ವಲಯಗಳನ್ನ ಬಲಪಡಿಸುವ ಉದ್ದೇಶದಿಂದ ದೇಶದ ಪ್ರತಿ ಜಿಲ್ಲೆಯಲ್ಲೂ ಬಾಲಕಿಯರ ಹಾಸ್ಟೆಲ್ ಸ್ಥಾಪನೆ – ಕಹಳೆ ನ್ಯೂಸ್


ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ದಾಖಲೆಯ 9ನೇ ಬಜೆಟ್ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಬಂಪರ್ ಕೊಡುಗೆಗಳನ್ನ ಘೋಷಣೆ ಮಾಡಿದ್ದಾರೆ. ದೇಶಾದ್ಯಂತ ಶಿಕ್ಷಣ, ಸಂಶೋಧನೆ, ಕ್ರಿಯೇಟಿವ್ (ಸೃಜನಶೀಲ) ವಲಯಗಳನ್ನ ಬಲಪಡಿಸುವ ಉದ್ದೇಶದಿಂದ ಹಲವು ಯೋಜನೆಗಳನ್ನ ಘೋಷಿಸಿದ್ದಾರೆ.