ಬೋಳಾರ, ಹೊಯ್ಗೆ ಬಝಾರ್ ನ ಅಲ್ಬುಕರ್ಕ್ & ಸನ್ಸ್ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ – ಕಹಳೆ ನ್ಯೂಸ್

ಮಂಗಳೂರು : ಬೋಳಾರ, ಹೊಯ್ಗೆ ಬಝಾರ್ ನ ಅಲ್ಬುಕರ್ಕ್ & ಸನ್ಸ್ ಫ್ಯಾಕ್ಟರಿಯಲ್ಲಿ ಅಗ್ನಿ ಅನಾಹುತ ವಾಗಿದ್ದು ಭಾರಿ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಯಾವ ರೀತಿಯಲ್ಲಿ ಅಗ್ನಿ ಅವಘಡ ಆಗಿದೆ ಎಂದು ಇನ್ನಷ್ಟು ತಿಳಿದು ಬರಬೇಕಾಗಿದೆ .ಅಗ್ನಿ ಶಾಮಕದಳದ ಸಿಬಂದಿ ಸಾಹಸ ಪಟ್ಟು ಬೆಂಕಿ ನಂದಿಸುವಲ್ಲಿ ಯಶಸ್ವೀ ಆಗಿದ್ದಾರೆ













