
ಇಂದೂ ಕೂಡಾಭಾರತದಲ್ಲಿ ಚಿನ್ನದ ಬೆಲೆಭಾರೀ ಹೆಚ್ಚಳವಾಗಿದೆ. ಹಾಗಿದ್ರೆ ಎಷ್ಟಿದೆ ಅನ್ನೋದರ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.
ಭಾರತದಲ್ಲಿ 24K ಚಿನ್ನದ ಬೆಲೆ ಎಷ್ಟಿದೆ?
24K ಚಿನ್ನದ ಬೆಲೆ ಇಂದು ಭಾರೀ ಏರಿಕೆ ಕಂಡಿದೆ. ಪ್ರತೀ ಗ್ರಾಂ ಚಿನ್ನದ ಬೆಲೆಯಲ್ಲಿ 109 ರೂ. ಏರಿಕೆ ಕಂಡಿದೆ. ಅಂದ್ರೆ ಒಂದು ಗ್ರಾಂ ಬೆಲೆ 14,362 ರೂ. ಆಗಿದ್ದು, ನಿನ್ನೆ 14,253 ರೂ. ಇತ್ತು. 8 ಗ್ರಾಂ ಚಿನ್ನದ ಬೆಲೆ ಇಂದು 1,14,896 ರೂ. ಆಗಿದ್ದು, ನಿನ್ನೆ 1,14,024 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ₹872 ರೂ. ಏರಿಕೆ ಕಂಡಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,43,620 ರೂ. ಆಗಿದ್ದು, ನಿನ್ನೆ 1,42,530 ರೂ. ಇತ್ತು. ನಿನ್ನೆಗಿಂತ ಇಂದು ಒಟ್ಟು 1,090 ರೂ. ಹೆಚ್ಚಳ ಕಂಡಿದೆ. 100 ಗ್ರಾಂ ಚಿನ್ನದ ಬೆಲೆ ಇಂದು ₹14,36,200 ರೂ. ಆಗಿದ್ದು, ನಿನ್ನೆ 14,25,300 ರೂ. ಇತ್ತು. ಒಂದೇ ದಿನದಲ್ಲಿ 10,900 ರೂ. ಏರಿಕೆಯಾಗಿದೆ.
ಭಾರತದಲ್ಲಿ 22K ಚಿನ್ನದ ಬೆಲೆ ಎಷ್ಟಿದೆ?
22K ಚಿನ್ನದ 1 ಗ್ರಾಂ ಬೆಲೆ ಇಂದು 13,165 ರೂ. ಆಗಿದ್ದು, ನಿನ್ನೆ 13,065 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹100 ರೂ. ಹೆಚ್ಚಳವಾಗಿದೆ. 8 ಗ್ರಾಂ ಚಿನ್ನದ ಬೆಲೆ ಇಂದು 1,05,320 ರೂ. ಆಗಿದ್ದು, ನಿನ್ನೆ 1,04,520 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹800 ರೂ. ಏರಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,31,650 ರೂ. ಆಗಿದ್ದು, ನಿನ್ನೆ 1,30,650 ರೂ. ಇತ್ತು. ಒಟ್ಟು 1,000 ರೂ. ಹೆಚ್ಚಳ ಕಂಡಿದೆ. ಅದೇ ರೀತಿ 100 ಗ್ರಾಂ ಚಿನ್ನದ ದರ ಇಂದು 13,16,500 ರೂ. ಆಗಿದ್ದು, ನಿನ್ನೆ 13,06,500 ರೂ. ಇತ್ತು. ನಿನ್ನೆಗಿಂತ ಇಂದು 10,000 ರೂ. ಹೆಚ್ಚಳ ಕಂಡಿದೆ.
ಭಾರತದಲ್ಲಿ 18K ಚಿನ್ನದ ಬೆಲೆ ಎಷ್ಟಿದೆ?
18K ಚಿನ್ನದ 1 ಗ್ರಾಂ ಬೆಲೆ ಇಂದು 10,772 ರೂ. ಆಗಿದ್ದು, ನಿನ್ನೆ 10,690 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹82 ರೂ. ಹೆಚ್ಚಳವಾಗಿದೆ. 8 ಗ್ರಾಂ ಚಿನ್ನದ ಬೆಲೆ ಇಂದು ₹86,176 ರೂ. ಆಗಿದ್ದು, ನಿನ್ನೆ 85,520 ರೂ. ಇತ್ತು. ಒಂದೇ ದಿನದಲ್ಲಿ ₹656 ರೂ. ಏರಿಕೆ ಕಂಡಿದೆ. 10 ಗ್ರಾಂ ಚಿನ್ನದ ಬೆಲೆ ಇಂದು 1,07,720 ರೂ. ಆಗಿದ್ದು, ನಿನ್ನೆ 1,06,900 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹820 ರೂ. ಹೆಚ್ಚಳ ಕಂಡಿದೆ. ಇನ್ನು 100 ಗ್ರಾಂ ಚಿನ್ನದ ಬೆಲೆ ಇಂದು 10,77,200 ರೂ. ಆಗಿದ್ದು, ನಿನ್ನೆ 10,69,000 ರೂ. ಇತ್ತು. ನಿನ್ನೆಗಿಂತ ಇಂದು 8,200 ರೂ. ಹೆಚ್ಚಳವಾಗಿದೆ.
ಭಾರತದ ವಿವಿಧ ನಗರಗಳಲ್ಲಿ ಚಿನ್ನದ ಬೆಲೆ ಎಷ್ಷಿದೆ?
ಚೆನ್ನೈ: 24K ರೂ. 14,369, 22K ರೂ. 13,171, 18K ರೂ. 10,981
ಮುಂಬೈ: 24K ರೂ. 14,362, 22K ರೂ. 13,165, 18K ರೂ. 10,772
ದೆಹಲಿ: 24K ರೂ. 14,269, 22K ರೂ. 13,081, 18K ರೂ. 10,706
ಕೋಲ್ಕತ್ತಾ: 24K ರೂ. 14,362, 22K ರೂ. 13,165, 18K ರೂ. 10,772
ಬೆಂಗಳೂರು: 24K ರೂ. 14,362, 22K ರೂ. 13,165, 18K ರೂ. 10,772
ಹೈದರಾಬಾದ್: 24K ರೂ. 14,362, 22K ರೂ. 13,165, 18K ರೂ. 10,772
ಕೇರಳ: 24K ರೂ. 14,362, 22K ರೂ. 13,165, 18K ರೂ. 10,772
ಪುಣೆ: 24K ರೂ. 14,362, 22K ರೂ. 13,165, 18K ರೂ. 10,772
ವಡೋದರಾ: 24K ರೂ. 14,259, 22K ರೂ. 13,071, 18K ರೂ. 10,696
ಅಹಮದಾಬಾದ್: 24K ರೂ. 14,259, 22K ರೂ. 13,071, 18K ರೂ. 10,696
ಬೆಳ್ಳಿ ಬೆಲೆ:
ಚಿನ್ನದ ಬೆಲೆಯಂತೆಯೇ, ಬೆಳ್ಳಿ ಬೆಲೆ ಕೂಡಾ ಇಂದು ಭಾರೀ ಏರಿಕೆ ಕಂಡಿದೆ. ಪ್ರತೀ ಗ್ರಾಂ ಬೆಳ್ಳಿ ದರ ಇಂದು ಬರೋಬ್ಬರಿ 15 ರೂ. ಆಗಿದ್ದು, 1 ಗ್ರಾಂ ಬೆಳ್ಳಿ ದರ ಇಂದು 290 ರೂ. ಆಗಿದೆ. ಇನ್ನು 8 ಗ್ರಾಂ ಬೆಳ್ಳಿ ದರ ಇಂದು ₹2,320 ರೂ. ಆಗಿದ್ದು, ನಿನ್ನೆ ₹2,200 ರೂ. ಇತ್ತು. ಒಂದೇ ದಿನದಲ್ಲಿ ₹120 ರೂ. ಹೆಚ್ಚಳವಾಗಿದೆ. ಇನ್ನು 10 ಗ್ರಾಂ ಬೆಳ್ಳಿ ದರ ₹2,900 ರೂ., 100 ಗ್ರಾಂ ಬೆಳ್ಳಿ ಬೆಲೆ ₹29,000 ರೂ., 1000 ಗ್ರಾಂ ಬೆಳ್ಳಿ ಬೆಲೆ ₹2,90,000 ರೂ. ಆಗಿದೆ.














