Saturday, March 7, 2026
ಸುದ್ದಿ

ದಾಖಲೆ ಬರೆದ ಚಿನ್ನದ ದರ: ಬೆಂಗಳೂರಲ್ಲಿ 24 ಕ್ಯಾರಟ್ ಚಿನ್ನಕ್ಕೆ ₹1,42,530- ಕಹಳೆ ನ್ಯೂಸ್

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಹಳದಿ ಲೋಹದ ಬೆಲೆ ಗಗನಕ್ಕೇರುತ್ತಿದ್ದು, ಹೂಡಿಕೆದಾರರು ಮತ್ತು ಗ್ರಾಹಕರಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಬೆಂಗಳೂರು ಮಾರುಕಟ್ಟೆಯಲ್ಲಿ ಮಂಗಳವಾರವೂ ಚಿನ್ನ ಮತ್ತು ಬೆಳ್ಳಿ ಬೆಲೆಗಳಲ್ಲಿ ಏರಿಕೆ ಕಂಡುಬಂದಿದ್ದು, ಬೆಳ್ಳಿಯು ಹೊಸ ದಾಖಲೆಯನ್ನು ನಿರ್ಮಿಸಿದೆ.

ತಜ್ಞರ ಪ್ರಕಾರ, ಮುಂಬರುವ ದಿನಗಳಲ್ಲಿ ಜಾಗತಿಕ ವ್ಯಾಪಾರ ಒಪ್ಪಂದಗಳಲ್ಲಿ ಸಕಾರಾತ್ಮಕ ಬದಲಾವಣೆಗಳಾದರೆ ಅಥವಾ ಅಂತರಾಷ್ಟ್ರೀಯ ಮಟ್ಟದಲ್ಲಿ ಶಾಂತಿ ನೆಲೆಸಿದರೆ ಚಿನ್ನದ ಬೆಲೆಯಲ್ಲಿ ಅಲ್ಪ ಮಟ್ಟದ ಇಳಿಕೆಯನ್ನು ನಿರೀಕ್ಷಿಸಬಹುದು. ಆದಾಗ್ಯೂ, ಸದ್ಯದ ಪರಿಸ್ಥಿತಿಯಲ್ಲಿ ಹೂಡಿಕೆ ಮಾಡುವವರು ಮಾರುಕಟ್ಟೆಯ ಚಲನೆಯನ್ನು ಗಮನಿಸಿ ನಿರ್ಧಾರ ತೆಗೆದುಕೊಳ್ಳುವುದು ಸೂಕ್ತ.ಮಂಗಳವಾರ ಬೆಳ್ಳಿ ಬೆಲೆ 5 ರೂ ಏರಿಕೆ ಆಗಿದೆ

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಇಂದಿನ ಪ್ರಮುಖ ದರಗಳ ವಿವರ (ಬೆಂಗಳೂರು):

ಜಾಹೀರಾತು
ಜಾಹೀರಾತು

ಜನವರಿ 13, 2026ರ ವರದಿ ಪ್ರಕಾರ ಪ್ರಸ್ತುತ ಮಾರುಕಟ್ಟೆ ದರಗಳು ಹೀಗಿವೆ:

22 ಕ್ಯಾರಟ್ ಚಿನ್ನ (ಆಭರಣ ಚಿನ್ನ): 10 ಗ್ರಾಮ್‌ಗೆ ₹1,30,650 (ಗ್ರಾಮ್‌ಗೆ ₹35 ಏರಿಕೆ).

24 ಕ್ಯಾರಟ್ ಚಿನ್ನ (ಅಪರಂಜಿ ಚಿನ್ನ): 10 ಗ್ರಾಮ್‌ಗೆ ₹1,42,530 (ಗ್ರಾಮ್‌ಗೆ ₹38 ಏರಿಕೆ).

18 ಕ್ಯಾರಟ್ ಚಿನ್ನ: ಪ್ರತಿ ಗ್ರಾಮ್‌ಗೆ ಅಂದಾಜು ₹10,690 ರಷ್ಟಿದೆ.

ಬೆಳ್ಳಿ ಬೆಲೆ: ಪ್ರತಿ 100 ಗ್ರಾಮ್‌ಗೆ ₹27,500 ಆಗಿದ್ದು, ಕೆಜಿಗೆ ₹2,75,000 ತಲುಪುವ ಮೂಲಕ ಸಾರ್ವಕಾಲಿಕ ದಾಖಲೆ ಬರೆದಿದೆ.

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,253 ರೂ

22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,065 ರೂ

ಬೆಳ್ಳಿ ಬೆಲೆ 1 ಗ್ರಾಂಗೆ: 275 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಂ)

ಬೆಂಗಳೂರು: 13,065 ರೂ

ಚೆನ್ನೈ: 13,170 ರೂ

ಮುಂಬೈ: 13,065 ರೂ

ದೆಹಲಿ: 13,080 ರೂ

ಕೋಲ್ಕತಾ: 13,065 ರೂ

ಕೇರಳ: 13,065 ರೂ

ಅಹ್ಮದಾಬಾದ್: 13,070 ರೂ

ಜೈಪುರ್: 13,080 ರೂ

ಲಕ್ನೋ: 13,080 ರೂ

ಭುವನೇಶ್ವರ್: 13,065 ರೂ