ಶ್ರೀದುರ್ಗಾ ಭಜನಾ ಮಂದಿರದ 23 ನೇ ವರ್ಷದ ವಾರ್ಷಿಕೋತ್ಸವ ಮತ್ತು ಗ್ರಾಮ ದೈವಗಳಾದ ಇರುವೆರ್ ಉಳ್ಳಾಕುಲು ದೈವಗಳ ನೇಮೋತ್ಸದ ಆಮಂತ್ರಣ ಪತ್ರಿಕೆ ಬಿಡುಗಡೆ – ಕಹಳೆ ನ್ಯೂಸ್

ಪುತ್ತೂರು : ಶ್ರೀದುರ್ಗಾ ಭಜನಾ ಮಂದಿರದ 23 ನೇ ವರ್ಷದ ವಾರ್ಷಿಕೋತ್ಸವ ಮತ್ತು ಗ್ರಾಮ ದೈವಗಳಾದ ಇರುವೆರ್ ಉಳ್ಳಾಕುಲು ದೈವಗಳ ನೇಮೋತ್ಸವವು ಫೆ. 10 ಮತ್ತು 11 ರಂದು ನಡೆಯಲಿದ್ದು.ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಶ್ರೀದುರ್ಗಾ ಭಜನಾ ಮಂದಿರದರಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಶ್ರೀದುರ್ಗಾ ಸೇವಾ ಸಮಿತಿ ಅಧ್ಯಕ್ಷರಾದ ಸುರೇಶ್ ನಾಯ್ಕ ದೇವಸ್ಯ,ರಂಜಿತ್ ಶೆಟ್ಟಿ ದೇವಸ್ಯ ಕಾರ್ಯದರ್ಶಿ,ರಮನಾಥ ಶೆಟ್ಟಿ ಮೇಗಿನಪಂಜ ಕೋಶಾಧಿಕಾರಿ, ಇರುವೆರ್ ಉಳ್ಳಾಕುಲು ದೈವಸ್ಥಾನದ ಅಧ್ಯಕ್ಷರಾದ ಬಾಲಕೃಷ್ಣ ಪೂಜಾರಿ ಮೇಗಿನಪಂಜ, ಕಾರ್ಯದರ್ಶಿ ವಿರೂಪಾಕ್ಷ ಭಟ್ ಮಚ್ಚಿಮಲೆ, ಕೋಶಾಧಿಕಾರಿ ಸುರೇಶ್ ಪೂಜಾರಿ,ಶ್ರೀ ದುರ್ಗಾ ಮಹಿಳಾ ಮಂಡಳಿ ಕುಂಜೂರುಪಂಜ ಇದರ ಅಧ್ಯಕ್ಷೆಶ್ರೀಮತಿ ವೀಣಾ ಯಂ. ಕುಂಜೂರುಪಂಜ, ಕಾರ್ಯದರ್ಶಿ ಶ್ರೀಮತಿ ವಿದ್ಯಾಲಕ್ಷ್ಮಿ ಕುಂಜೂರುಪಂಜ,ಶ್ರೀದುರ್ಗಾ ಸೇವಾ ಸಮಿತಿಯ ನಿಕಟ ಪೂರ್ವ ಅಧ್ಯಕ್ಷರುಗಳಾದ ತಿಮ್ಮಪ್ಪ ನಾಯ್ಕ ಜಂಗಮಗೇರು, ಜಿ. ಟಿ. ನಾರಾಯಣ ಶೆಟ್ಟಿ, ರಾಧಾಕೃಷ್ಣ ಗೆಣಸಿನಕುಮೇರು,ನಿಕಟಪೂರ್ವ ಕಾರ್ಯದರ್ಶಿ ಜಗದೀಶ್ ಪೂಜಾರಿ ವಳತ್ತಡ್ಕ,ಹಾಗೂ ಚಂದ್ರಶೇಖರ ಆಚಾರ್ಯ, ಜಯಂತ್ ಕುಂಜೂರುಪಂಜ ಸಂದೀಪ್ ಕುಲಾಲ್, ನವೀನ್ ರೈ ಮೇಗಿನಪಂಜ,ಅಶೋಕ ಕುಂಜೂರುಪಂಜ,ರಾಜೇಶ್ ಗೌಡ ಬಂಗಾರಡ್ಕ,ಉಮೇಶ್ ಪೂಜಾರಿ ಮೇಗಿನಪಂಜ, ಹರ್ಷಿತ್ ಡೆಂಜಿಬಾಗಿಲು,ಉಮಾವತಿ ಪುರಂದರ ರೈ ಗೆಣಸಿನ ಕುಮೇರು, ರೇಖಾವಸಂತ ಕುಲಾಲ್,ಅಶ್ವಿತಾ ವೇದೇಶ್, ಹೇಮಲ್, ಶ್ರೀಯಾನ್, ದಿಶಾ,ವ್ಯಾಜ್ಞಾ ಶ್ರೀ, ಮನ್ವಿತ್ ಕೆ ಪಿ, ಮನ್ವಿತ್ ಗೆಣಸಿನ ಕುಮೇರು.ಹಾಗೂ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.














