Wednesday, March 11, 2026
ಸುದ್ದಿ

ಡಬಲ್ ಎಲಿಮಿನೇಷನ್‌ ಶಾಕ್‌ ಕೊಟ್ಟ ಬಿಗ್‌ಬಾಸ್‌..! ದೊಡ್ಡಮನೆಯಿಂದ ಹೊರಬಂದಿದ್ದು ಯಾರ್ಯಾರು..?-ಕಹಳೆ ನ್ಯೂಸ್

 ವಾರ ಬಿಗ್​​ಬಾಸ್​​ನಲ್ಲಿ (Bigg Boss) ಫ್ಯಾಮಿಲಿ ವೀಕ್ (Family Week) ನಡೆದಿತ್ತು. ಮನೆಯ ಎಲ್ಲಾ ಸ್ಪರ್ಧಿಗಳ ಕುಟುಂಬಸ್ಥರು ಮನೆಗೆ ಎಂಟ್ರಿ ಕೊಟ್ಟಿದ್ದರು. ಅಷ್ಟೇ ಅಲ್ಲದೆ ಮನೆ ಮಂದಿಯೆಲ್ಲ ಕುಟುಂಬದವರ ಜೊತೆಯಲ್ಲಿ ಕಾಲ ಕಳೆದರು. ಹಾಗೆಯೇ ಈ ವಾರ ಮನೆ ಮಂದಿಗೆಲ್ಲ ಬಿಗ್ ಬಾಸ್ ಶಾಕ್ ನೀಡಿದ್ದಾರೆ.
ಅದೇನೆಂದರೆ ಮನೆಯಿಂದ ಒಬ್ಬರಲ್ಲ ಬದಲಿಗೆ ಇಬ್ಬರು ಹೊರಗೆ ಹೋಗಲಿದ್ದಾರೆ.

ಇಂದು ಕಿಚ್ಚನ ಪಂಚಾಯತಿ ಇರಲ್ಲ

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಹೌದು ಈ ವಾರ ಬಿಗ್ ಬಾಸ್ ನಲ್ಲಿ ವಾರದ ಕಥೆ ಕಿಚ್ಚನ ಜೊತೆ ಎಪಿಸೋಡ್ ನಡೆಯುತ್ತಿಲ್ಲ. ಯಾಕಂದ್ರೆ ಈ ವಾರ ಕಿಚ್ಚ ಸುದೀಪ್ ಅವರ ಮಾರ್ಕ್ ಚಿತ್ರ ಬಿಡುಗಡೆಯಾದ ಕಾರಣ ಸುದೀಪ್ ಈ ವಾರ ಕಾರ್ಯಕ್ರಮ ನಡೆಸಿಕೊಡಲು ಆಗದ ಕಾರಣ ಈ ವಾರ ಬಿಗ್​​ಬಾಸ್ ಮನೆಗೆ ಕೆಲವು ಸೆಲೆಬ್ರಿಟಿಗಳು ಬಂದಿದ್ದಾರೆ, ನಿರ್ದೇಶಕ ಪ್ರೇಮ್ ಸೇರಿದಂತೆ ಅನೇಕರು ಬಿಗ್​​ಬಾಸ್ ಮನೆಗೆ ಬಂದಿದ್ದಾರೆ.

ಜಾಹೀರಾತು
ಜಾಹೀರಾತು

ಡಬಲ್ ಎಲಿಮಿನೇಷನ್ ಶಾಕ್

ಈ ವಾರ ಮನೆಯಲ್ಲಿ ಡಬಲ್ ಎಲಿಮಿನೇಷನ್ ಎಂಬುದನ್ನು ಬಿಗ್ ಬಾಸ್ ಈಗಾಗಲೇ ಅನೌನ್ಸ್ ಮಾಡಿದ್ದಾರೆ. ಆದ್ದರಿಂದ ಮನೆ ಮಂದಿಯೆಲ್ಲಾ ಶಾಕ್ ಆಗಿದ್ದಾರೆ. ಫ್ಯಾಮಿಲಿ ಜೊತೆ ಆರಾಮವಾಗಿ ಕಾಲ ಕಳೆದ ಮನೆ ಮಂದಿಗೆಲ್ಲ ಇದೀಗ ಡಬಲ್ ಎಲಿಮಿನೇಷನ್ ಶಾಕ್ ಎದುರಾಗಿದೆ. ಒಟ್ಟಿನಲ್ಲಿ ಈ ವಾರ ಬಿಗ್ ಮನೆಯಿಂದ ಯಾರಿಗೆ ಗೇಟ್ ಪಾಸ್ ಎಂಬುದನ್ನು ಕಾದು ನೋಡಬೇಕಾಗಿದೆ.

ಗಿಲ್ಲಿ ನಟ ಕೊನೆಗೂ ಕ್ಯಾಪ್ಟನ್ ಆದರು

ಗಿಲ್ಲಿ ನಟ ಕ್ಯಾಪ್ಟನ್ ಆಗಿದ್ದಾರೆ. ಅಶ್ವಿನಿ ಗೌಡ ಮತ್ತು ಗಿಲ್ಲಿ ನಟ ಕ್ಯಾಪ್ಟನ್ಶಿ ಆಡಲು ಸೆಲೆಕ್ಟ್ ಆದರು. ಬಲು ಆಟವಾಡಿದರು. ಇದರಲ್ಲಿ ಅಶ್ವಿನಿ ಗೌಡ ತಮ್ಮ ಬುಟ್ಟಿಯಲ್ಲಿ ಸಾಕಷ್ಟು ಬಾಲ್‌ಗಳನ್ನ ತುಂಬಿಕೊಂಡಿದ್ದರು. ಆದರೆ, ಕೊನೆಯಲ್ಲಿ ಆ ಬಲೂನ್ ನೆಲಕ್ಕೆ ಟಚ್ ಆಯಿತು. ಇದರಿಂದ ಅಶ್ವಿನಿ ಗೌಡ ಎಲ್ಲ ಚೆಂಡುಗಳನ್ನ ಮತ್ತೆ ನೆಲಕ್ಕೆ ಹಾಕಿದರು. ಇದರಿಂದ ಈ ಒಂದು ಆಟದಲ್ಲಿ ಗಿಲ್ಲಿ ನಟ ಗೆಲ್ಲುತ್ತಾರೆ. ಈ ಮೂಲಕ ಕ್ಯಾಪ್ಟನ್ ಆಗುತ್ತಾರೆ.

ಗಿಲ್ಲಿ ನಟ ಕೊನೆಗೂ ಕ್ಯಾಪ್ಟನ್ ಆದರು

ಗಿಲ್ಲಿ ನಟ ಕ್ಯಾಪ್ಟನ್ ಆಗಿದ್ದಾರೆ. ಅಶ್ವಿನಿ ಗೌಡ ಮತ್ತು ಗಿಲ್ಲಿ ನಟ ಕ್ಯಾಪ್ಟನ್ಶಿ ಆಡಲು ಸೆಲೆಕ್ಟ್ ಆದರು. ಬಲು ಆಟವಾಡಿದರು. ಇದರಲ್ಲಿ ಅಶ್ವಿನಿ ಗೌಡ ತಮ್ಮ ಬುಟ್ಟಿಯಲ್ಲಿ ಸಾಕಷ್ಟು ಬಾಲ್‌ಗಳನ್ನ ತುಂಬಿಕೊಂಡಿದ್ದರು.ಆದರೆ, ಕೊನೆಯಲ್ಲಿ ಆ ಬಲೂನ್ ನೆಲಕ್ಕೆ ಟಚ್ ಆಯಿತು. ಇದರಿಂದ ಅಶ್ವಿನಿ ಗೌಡ ಎಲ್ಲ ಚೆಂಡುಗಳನ್ನ ಮತ್ತೆ ನೆಲಕ್ಕೆ ಹಾಕಿದರು. ಇದರಿಂದ ಈ ಒಂದು ಆಟದಲ್ಲಿ ಗಿಲ್ಲಿ ನಟ ಗೆಲ್ಲುತ್ತಾರೆ. ಈ ಮೂಲಕ ಕ್ಯಾಪ್ಟನ್ ಆಗುತ್ತಾರೆ.

ಗಿಲ್ಲಿಗೆ ಮೊದಲು ವಿಶ್ ಮಾಡಿದ್ಯಾರು?

ಗಿಲ್ಲಿ ನಟನ ಆಟ ಗೆದ್ದಾಗ ಅಶ್ವಿನಿ ಗೌಡ ಮೊಗದಲ್ಲಿ ಮಂದಹಾಸ ಇತ್ತು. ದೈತ್ಯ ರಘು ಇಲ್ಲಿ ಗಿಲ್ಲಿಯನ್ನ ತಬ್ಬಿಕೊಂಡು ವಿಶ್ ಮಾಡುತ್ತಾರೆ. ಕ್ಯಾಪ್ಟನ್ ಆಗಿರೋದಕ್ಕೆ ತುಂಬಾನೆ ಖುಷಿಯಿಂದಲೇ ವಿಶ್ ಮಾಡುತ್ತಾರೆ.

ಮೈಕ್ ಧರಿಸಿರಲಿಲ್ಲ ಕ್ಯಾಪ್ಟನ್ ಗಿಲ್ಲಿ

ಕ್ಯಾಪ್ಟನ್ ಗಿಲ್ಲಿ ನಟ ಸಖತ್ ಆಗಿಯೇ ರೆಡಿ ಆಗುತ್ತಾರೆ. ಕ್ಯಾಪ್ಟನ್ ರೂಮ್‌ಗೆ ಸ್ಟೈಲ್ ಆಗಿಯೇ ಹೋಗುತ್ತಾರೆ. ಆದರೆ, ರೂಮ್ ಒಳಗೆ ಕಾಲಿಡುತ್ತಿದ್ದಂತೇನೆ ಬಿಗ್ ಬಾಸ್ ಒಂದು ಮಾತು ಹೇಳುತ್ತಾರೆ.