Tuesday, March 10, 2026
ಸುದ್ದಿ

ದೇಶ ಕಂಡ ಅಜಾತ ಶತ್ರು ಧೀಮಂತ ನೇತಾರ ಮಾಜಿ ಪ್ರಧಾನಿ ವಾಜಪೇಯಿ ಯವರ ಜನ್ಮ ಶತಾಬ್ದಿ ಪ್ರಯುಕ್ತ ಕಾಪುವಿನಲ್ಲಿ ಡಿಸೆಂಬರ್ 26 27, 28 ರ 3 ದಿನ ಗಳ ಕಾಲ ಬೀಚ್ ಉತ್ಸವ

ಅಟಲ್ ಬಿಹಾರಿ ವಾಜಪೇಯಿ ಯವರ ಜನ್ಮ ಶತಾಬ್ದಿ ದೇಶದೆಲ್ಲೆಡೆ ಸಂಭ್ರಮೋತ್ಸವ ಕಾಪು ಲೈಟ್ ಹೌಸ್ ಬೀಚ್ ನಲ್ಲಿ ಮಾನ್ಯ ಶಾಸಕರು ಗುರ್ಮೆ ಸುರೇಶ್ ಶೆಟ್ಟಿ ಯವರ ನೇತೃತ್ವದಲ್ಲಿ ಕಡಲೋತ್ಸವ ದೇಶ ಕಂಡ ಅಜಾತ ಶತ್ರು ಧೀಮಂತ ನೇತಾರ ಮಾಜಿ ಪ್ರಧಾನಿ ವಾಜಪೇಯಿ ಯವರ ಜನ್ಮ ಶತಾಬ್ದಿ ಪ್ರಯುಕ್ತ ಕಾಪುವಿನಲ್ಲಿ ಡಿಸೆಂಬರ್ 26 27, 28 ರ 3 ದಿನ ಗಳ ಕಾಲ ಬೀಚ್ ಉತ್ಸವ, ಕ್ರೀಡೋತ್ಸವ, ಸಾಂಸ್ಕೃತಿಕ ಉತ್ಸವ ಆಹಾರ ಮೇಳ ಮತ್ತು ಬೃಹತ್ ಅರೋಗ್ಯ ಶಿಬಿರ ಆಯೋಜಿಸಲಾಗಿದೆ ಕಾರ್ಯಕ್ರಮ ದಲ್ಲಿ ಪಾಲ್ಗೊಳ್ಳಲು ಬರುವ ಅಂದಾಜು 2 ಲಕ್ಷ ಜನರ ಎಲ್ಲಾ ರೀತಿಯ ಸುವಿದಾ ವನ್ನು ಕಾಪು ಬಿಜೆಪಿ ವಹಿಸಿ ಕೊಂಡಿದ್ದು ಈಗಾಗಲೇ ಎಲ್ಲಾ ವ್ಯವಸ್ಥೆ ಯು ಸಜ್ಜಾಗಿ ಎಲ್ಲರ ಆಗಮನ ವನ್ನು ನಿರೀಕ್ಷೆ ಯಲ್ಲಿದೆ ಅನೇಕ ಸಾಧಕ ರ ಗುರುತಿಸುವಿಕೆ, ನಾಕಂಡಅಂತೆ ಅಟಲ್ ಪ್ರಬಂಧ ಸ್ಪರ್ಧೆ, ಚಿತ್ರ ಸ್ಪರ್ಧೆ ಮರ ಳು ಶಿಲ್ಪ ತಾ 26ರಂದು ಶೋಭಾಜಿ ನಾಟಕ, ತಾ 27 ರಂದು ರಘು ದೀಕ್ಷಿತ್ ರಸ ಮಂಜರಿ, ತಾ 28 ರಂದು ಕುನಾ ಲ್ ಗಾಂಜಾವಾ ಲ ಸಂಗೀತ ರಸ ಸಂಜೆ ಕಾರ್ಯಕ್ರಮ ದ ವಿಷೇಶ ವಾದರೆ, ಪೂರ್ತಿ 3 ದಿನ ಗಳ ಕಾಲ ಸರ್ವರಿಗೂ ಅನೇಕ ಕಾರ್ಯಕ್ರಮ ಗಳು ಕೇಂದ್ರ ಮಂತ್ರಿ ಪ್ರಹ್ಲಾದ್ ಜೋಶಿ, ರಾಜ್ಯ ಬಿಜೆಪಿ ನಾಯಕ ಕರು, ಈ ಬಾಗ ದ ಸಂಸತ್ ಸದಸ್ಯರು ಕೋಟ ಶ್ರೀನಿವಾಸ್ ಪೂಜಾರಿ ಬ್ರಿಜೇಶ್ ಚೌಟ ಬಿ ವೈ ರಾಘವೇಂದ್ರ ಎಲ್ಲಾ ವಿಧಾನ ಸಭಾ ಸದಸ್ಯರು, ಅನೇಕ ಕ್ಷೇತ್ರ ದ ಗಣ್ಯ ತಿ ಗಣ್ಯ ರ ಉಪ ಸ್ಥಿತಿ ಈ ಸುಂದರ ಕಾರ್ಯಕ್ರಮ ದ ಸಂಭ್ರಮ ದಲ್ಲಿ ಎಲ್ಲರೂ ಪಾಲ್ಗೊಂಡು ಯಶಶ್ವಿ ಗೊಳಿಸುವ ವಲ್ಲಿ ಕಾಪು ಬಿಜೆಪಿ ತಂಡ ಮತ್ತು ಶಾಸಕರು ಗುರ್ಮೆ ಸುರೇಶ ಶೆಟ್ಟಿ ಪತ್ರಿಕಾಗೋಷ್ಠಿ ಯಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು