Saturday, March 7, 2026
ದಕ್ಷಿಣ ಕನ್ನಡಪುತ್ತೂರುಸುದ್ದಿ

ಕಲ್ಲಾಜೆ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ನಿಯಮಿತ ಇದರ ಚುನಾವಣೆ – ಕಹಳೆ ನ್ಯೂಸ್

ಕಲ್ಲಾಜೆ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ನಿಯಮಿತ ಇದರ ಚುನಾವಣೆಯು ಡಿ.20ರಂದು ಬಲ್ನಾಡಿನ ಕಲ್ಲಾಜೆಯಲ್ಲಿ ನಡೆಯಿತು.
ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು 12 ಸ್ಥಾನದಲ್ಲಿ 9 ಸ್ಥಾನ ಗಳಿಸಿ ಜಯಬೇರಿಯಾಗಿದ್ದಾರೆ.

ಅಭ್ಯರ್ಥಿಗಳಾದ ಪೂರ್ಣಿಮ ಕೋಡಿಯಡ್ಕ, ಸುನಂದ , ಭವ್ಯ ದೇವಸ್ಯ, ಸಂದ್ಯಾ ತಿಮ್ಮಪ್ಪ ಗೌಡ ಬ್ರಹರಕೋಡಿ, ಗೀತ ಒಳಗುಡ್ಡೆ, ಕುಸುಮ, ಯಶೋಧ ಕಾಂತಿಲ, ಹೇಮಲತಾ ಓಟೆ, ದುಜೆಪಿನ ಇವರು ಚುನಾವಣೆಯಲ್ಲಿ ಜಯ ಗಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು