Friday, March 6, 2026
ಕುಂದಾಪುರಸುದ್ದಿ

ಪಾಂಗಳ ವಿದ್ಯಾವರ್ಧಕ ಸಂಘ (ರಿ.) ಶಾಲೆಗಳ ವಾರ್ಷಿಕೋತ್ಸವ ಮತ್ತು ಗುರು ವಂದನೆ ಕಾರ್ಯಕ್ರಮ-ಕಹಳೆ ನ್ಯೂಸ್

ಪಾಂಗಳ ವಿದ್ಯಾವರ್ಧಕ ಸಂಘ (ರಿ.) ಶಾಲೆಗಳ ವಾರ್ಷಿಕೋತ್ಸವ ಮತ್ತು ಗುರು ವಂದನೆ ಕಾರ್ಯಕ್ರಮವು ನಡೆಯಿತು.

ವೇದಿಕೆಯಲ್ಲಿ ಕುಳಿತುಕೊಳ್ಳುದು ಸಮಾಜದಲ್ಲಿ ಗೌರವ ತಗೊಳ್ಳುದು ಇದೆಲ್ಲರ ಮೊದಲು ವಿದ್ಯಾರ್ಥಿಗಳಾಗಿ ಕ್ಲಾಸ್ ರೂಮ್ ನಲ್ಲಿ ಕುಳಿತು ಶಿಕ್ಷಕರ ವಚನ ಪಾಲನೆ ಮಾಡಬೇಕು, ಶಿಸ್ತಿನ ಪಾಲನೆ ಮಾಡಿ ಜೀವನದ ಪಾಠ ಕಲಿತು ಮನುಷ್ಯರಾಗುದು ಗುರುಗಳಿಂದಲೇ , ಇಂತಹ ಗುರುಗಳನ್ನು ಗೌರವಿ ಸುದು , ಸನ್ಮಾನಿಸುದು ನಮ್ಮ ಸೌಭಾಗ್ಯ ಎಂದುಕಾಪು ಠಾಣಾಧಿಕಾರಿ ಶ್ರೀ ತೇಜಸ್ವಿ ನುಡಿದರು ಪಾಂಗಳ ವಿದ್ಯಾವರ್ಧಕ ಶಾಲೆಗಳ ವಾರ್ಷಿಕೋತ್ಸವ ಮತ್ತು ಗುರು ವಂದನೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ, ತನ್ನ ಶಾಲಾ ದಿವಸಗಳನ್ನು ನೆನೆಪಿಸಿಕೊಂಡರು. ಈ ಬಾರಿ ೧೦೦% ಫಲಿತಾಂಶ ತಂದು ಕೊಡುವಲ್ಲಿ ಶಿಕ್ಷಕರ ಶ್ರಮವನ್ನು ಸ್ಲಾಘಿಸಿದರು.
ಸಭಾಧ್ಯಕ್ಷರಾಗಿ ವಿದ್ಯಾವರ್ಧಕ ಸಂಘ (ರಿ.) ಪಾಂಗಾಳದ ಅಧ್ಯಕ್ಷರಾದ ಭೋಜರಾಜ್ ಶೆಟ್ಟಿ,
ಮುಖ್ಯ ಅತಿಥಿಗಳಾಗಿ ವಿದ್ಯಾವರ್ಧಕ ಸಂಘ (ರಿ.) ಪಾಂಗಾಳದ ಕಾರ್ಯದರ್ಶಿಯಾದ ಪಿ. ಸುಬ್ಬರಾವ್, ರಾಜೇಶ್ ಆಚಾರ್ಯ, ಡಾ|ಶ್ರೀನಿಧಿ ಒ.ಃ.B.S. ಹೆಜ್ಜೆಮಠ, ಪಾಂಗಾಳ, ಸಂಚಾಲಕ ರಾಜೇಶ್ ರಾವ್, ಮುಖ್ಯೋಪಾಧ್ಯಾಯಿನಿ ಶ್ರೀಮತಿ ಕಲ್ಯಾಣಿ, ಶಾಲಾ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಶಿವಾನಂದ ಅಮೀನ್, ಸಹನ್ ಕೆ. ದೇವಾಡಿಗ, ಸಚಿನ್ ಆಚಾರ್ಯ ಹಾಗೂ ಶಾಲಾ ಆಡಳಿತ ಮಂಡಳಿ, ಶಿಕ್ಷಕ ಮತ್ತು ಶಿಕ್ಷಕೇತರ ವೃಂದ, ಶಿಕ್ಷಕ-ರಕ್ಷಕ ಸಂಘದ ಸರ್ವ ಸದಸ್ಯರು ವಿದ್ಯಾರ್ಥಿಗಳು ಹಾಗೂ ಹಳೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು