Thursday, March 12, 2026
ಜಿಲ್ಲೆದಕ್ಷಿಣ ಕನ್ನಡಬಂಟ್ವಾಳಸುದ್ದಿ

ಕೇಪು ಶ್ರೀ ಉಳ್ಳಾಲ್ತಿ (ದುರ್ಗಾಪರಮೇಶ್ವರೀ) ಅಮ್ಮನವರ ಸನ್ನಿಧಿಯಲ್ಲಿ ಡಿ. 16 ರಂದು ಕಾಲಾವಧಿ ಕಜಂಬು ಉತ್ಸವ -ಕಹಳೆ ನ್ಯೂಸ್

ಕೇಪು :  ವಿಟ್ಲ ಸೀಮೆಯ ಆರಾಧ್ಯ ದೇವರಾದ ಕೇಪು ಶ್ರೀ ಉಳ್ಳಾಲ್ತಿ ಅಮ್ಮನವರ ಸನ್ನಿಧಿಯಲ್ಲಿ ಡಿ. 16 ರಂದು  ಕಾಲಾವಧಿ ಕಜಂಬು ಉತ್ಸವ  ನಡೆಯಲಿರುವುದು.

ಆ ಪ್ರಯುಕ್ತ ಡಿ.15 ರಂದು ಬೃಹತ್ ಹೊರಕಾಣಿಕೆಯನ್ನು ಬೆಳಗ್ಗೆ ಗಂಟೆ 10.ಕ್ಕೆ ಕಲ್ಲಂಗಳ ಮಹಾದ್ವಾರದಿಂದ ಮೆರವಣಿಗೆಯ ಮೂಲಕ ಶ್ರೀ ಉಳ್ಳಾಲ್ತಿ ಸನ್ನಿಧಿಗೆ ಸಮರ್ಪಿಸಲಾಗುವುದು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಹಾಗೆ ಡಿ.23 ರಂದು ಮಧ್ಯಾಹ್ನ 1.30ಕ್ಕೆ ಮಲರಾಯಿ ಮತ್ತು ಪಿಲಿಚಾಮುಂಡಿ ದೈವಗಳ ನೇಮೋತ್ಸವ ನಡೆಯಲಿದೆ.

ಜಾಹೀರಾತು
ಜಾಹೀರಾತು