ಬಿಲ್ಲವ ಸಂಘ(ರಿ.) ಕಲ್ಲಡ್ಕ ವಲಯ ಇದರ ವೀರಕಂಭ ಗ್ರಾಮ ಮಹಿಳಾ ಸಮಿತಿಯ ಪದಾಧಿಕಾರಿಗಳ ಆಯ್ಕೆ-ಕಹಳೆನ್ಯೂಸ್

ಕಲ್ಲಡ್ಕ : ಬಿಲ್ಲವ ಸಂಘ(ರಿ.) ಕಲ್ಲಡ್ಕ ವಲಯ ಇದರ ವೀರಕಂಭ ಗ್ರಾಮ ಮಹಿಳಾ ಸಮಿತಿಯ ಪದಾಧಿಕಾರಿಗಳ ಆಯ್ಕೆಯು ಬಿಲ್ಲವ ಸಂಘ (ರಿ.) ಕಲ್ಲಡ್ಕ ಇದರ ಅಧ್ಯಕ್ಷರಾದ ಕೃಷ್ಣಪ್ಪ ಪೂಜಾರಿ ಕೇಪುಳಕೋಡಿ ಇವರ ಅಧ್ಯಕ್ಷತೆಯಲ್ಲಿ ತೆಕ್ಕಿಪಾಪು ಶಿಪ್ರ ನಿವಾಸ ದಲ್ಲಿ ಡಿ. 7 ನಡೆಯಿತು.
ಗೌರವಾಧ್ಯಕ್ಷರಾಗಿ ಗಾಯತ್ರಿ.ಸಿ.ಶೇಖರ್ ತೆಕ್ಕಿಪಾಪು, ಅಧ್ಯಕ್ಷರಾಗಿ ಪ್ರೇಮ ಕಾನೆಕೋಡಿ, ಉಪಾಧ್ಯಕ್ಷರುಗಳಾಗಿ ವಿಜಯ ವೀರಕಂಭ, ಸುರೇಖಾ ಜಯಪ್ರಕಾಶ್ ತೆಕ್ಕಿಪಾಪು, ಚೇತನ ಜನಾರ್ದನ ಗೊಳಿಮಾರ್, ಗೀತಾ ಸುಧಾಕರ್ ವೀರಕಂಭ., ಪ್ರಧಾನ ಕಾರ್ಯದರ್ಶಿಯಾಗಿ ಹರ್ಷಿತಾ ಸೋಮಶೇಖರ ಕರ್ಪು, ಜತೆ ಕಾರ್ಯದರ್ಶಿಗಳಾಗಿ ಮಮತಾ ಮೋಹನದಾಸ್ ಪಾದೆ, ದೀಪ್ತಿ ಕೇಪುಳಕೋಡಿ. ಸಂಘಟನಾ ಕಾರ್ಯದರ್ಶಿಗಳಾಗಿ ಅಕ್ಷತಾ ಗಂಗಾಧರ ಕೇಪುಳಕೋಡಿ,
ಶಿಲ್ಪಾ ರಮೇಶ್ ಕೇಪುಳಕೋಡಿ. ಕ್ರೀಡಾ ಕಾರ್ಯದರ್ಶಿಗಳಾಗಿ ಶಶಿಕಲಾ ಪ್ರಶಾಂತ್ ತೆಕ್ಕಿಪಾಪು, ವಿಶಾಲ ಉಮೇಶ್ ಕೇಪುಳಕೋಡಿ, ಸುಕನ್ಯ ಸದಾಶಿವ ಅಂಕದಡ್ಕ, ವಿಜಯ ಆನಂದ ಗಣೇಶ್ ಕೋಡಿ, ದಿವ್ಯ ಯತೀಶ್ ಕೇಪುಳಕೋಡಿ. ಕೋಶಾಧಿಕಾರಿಗಳಾಗಿ ಗೀತಾ ಜಗದೀಶ್ ವೀರಕಂಭ, ಅಮಿತಾ ಪುರಂದರ ಪಾದೆ. ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಆಶಾ ರವೀಂದ್ರ ಪಾದೆ, ಕಾವ್ಯ, ನಯನ, ಗೌತಮಿ, ನಿಶ್ಮಿತಾ, ಸೌಮ್ಯಾ ಗಣೇಶ್ ಕೇಪುಳಕೋಡಿ. ಗೌರವ ಸಲಹೆಗಾರರಾಗಿ ಸುಮಿತ್ರಾ ಶೇಖರ್ ಕೇಪುಳಕೋಡಿ, ಹೇಮಾ ರಾಮಚಂದ್ರ ಪಾದೆ, ಜಯಂತಿ ಜರ್ನಾಧನ ಅಂಕದಡ್ಕ, ನಮಿತಾ ಶ್ರೀನಿವಾಸ ಕೇಪುಳಕೋಡಿ,
ಶಶಿಕಲಾ ಶ್ರೀಧರ ಪೂಜಾರಿ ಕೇಪುಳಕೋಡಿ. ಸದಸ್ಯರುಗಳಾಗಿ ಪ್ರೇಮಲತಾ ನಾರಾಯಣ ವೀರಕಂಭ, ಜಲಜ ಪದ್ಮನಾಭ ಕೇಪುಳಕೋಡಿ,
ವನಿತಾ ಹರೀಶ್ ಕೇಪುಳಕೋಡಿ, ಕವಿತಾ ಗೇಣಿದಪಾಲು, ಲೀಲಾ ಭಾಸ್ಕರ ಕೇಪುಳಕೋಡಿ, ರೇವತಿ ಜನಾರ್ಧನ ಕೋಡಿ, ಗಿರಿಜಾ ಜಯಂತ ಕೇಪುಳಕೋಡಿ,
ವಿಮಲ ಚೆನ್ನಪ್ಪ, ಸತ್ಯ ಸುರೇಶ್ ಕೇಪುಳಕೋಡಿ, ಕಲ್ಲಡ್ಕ ವಲಯ ಬಿಲ್ಲವ ಮಹಿಳಾ ಸಂಘದ ಪದಾಧಿಕಾರಿಗಳಾಗಿ ಮಾಲಿನಿ ಕಾರ್ತಿಕ್ ಬಾಯಿಲ,
ಸೀಮಾ ಮಾಧವ ಬದನೆ ಗದ್ದೆ, ರಂಜಿನಿ ದಿನೇಶ್ ಗಣೇಶ್ ನಗರ,ಚಂದ್ರೀಕಾ ದಯಾನಂದ ದೇರೆಮಾರು. ರವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಬಿಲ್ಲವ ಸಂಘ(ರಿ.) ಕಲ್ಲಡ್ಕ ವಲಯ , ನಿಯೋಜಿತ ಅಧ್ಯಕ್ಷ ಚಂದ್ರಶೇಖರ್ ಸಾಲಿಯಾನ್, ಪ್ರಧಾನ ಕಾರ್ಯದರ್ಶಿ ರಮೇಶ್ ಪೂಜಾರಿ ಹೊಸಕಟ್ಟ,ಕಲ್ಲಡ್ಕ ಬಿಲ್ಲವ ಮಹಿಳಾ ಸಂಘ ಮಹಿಳಾ ಅದ್ಯೇಕ್ಷೆ ಪುಷ್ಪ ದೇವಸ್ಯ, ವೀರಕಂಬ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜನಾರ್ಧನ ಪೂಜಾರಿ, ಸದಸ್ಯರಾದ ದಿನೇಶ್ ಪೂಜಾರಿ ವೀರಕಂಬ ಬಿಲ್ಲವ ಸಂಘದ ಗ್ರಾಮ ಸಮಿತಿ ಗೌರವ ಅಧ್ಯಕ್ಷ ಜಯಪ್ರಕಾಶ್ ತೆಕ್ಕಿಪಾಪು, ಅಧ್ಯಕ್ಷ ಪ್ರಶಾಂತ್ ಪೂಜಾರಿ, ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.













