ಎಸ್.ವಿ.ಎಸ್. ಪದವಿ ಪೂರ್ವ ಕಾಲೇಜು ಹಾಗೂ ಪ್ರೌಢಶಾಲಾ ವಿಭಾಗ, ಕಟಪಾಡಿ ಅಮೃತ ಮಹೋತ್ಸವದ ಸ್ಮರಣ ಸಂಚಿಕೆ – ‘ಅಮೃತ ಸ್ಮೃತಿ’ ಬಿಡುಗಡೆ ಹಾಗೂ ಬಹುಮಾನ ವಿತರಣಾ ಸಮಾರಂಭ -ಕಹಳೆ ನ್ಯೂಸ್

ಉಡುಪಿ : ಎಸ್.ವಿ.ಎಸ್. ಪದವಿ ಪೂರ್ವ ಕಾಲೇಜು ಹಾಗೂ ಪ್ರೌಢಶಾಲಾ ವಿಭಾಗ, ಕಟಪಾಡಿ ಅಮೃತ ಮಹೋತ್ಸವದ ಸ್ಮರಣ ಸಂಚಿಕೆ – ‘ಅಮೃತ ಸ್ಮೃತಿ’ ಬಿಡುಗಡೆ ಹಾಗೂ ಬಹುಮಾನ ವಿತರಣಾ ಸಮಾರಂಭ ನಡೆಯಿತು.

ಸಮಾರಂಭದಲ್ಲಿ ಮುಖ್ಯ ಅತಿಥಿ ಯಾದ ಕಾಪು ಶಾಶಕರು ಆದ ಗುರ್ಮೆ ಸುರೇಶ್ ಶೆಟ್ಟಿ ತಮ್ಮ ಅತಿಥಿ ಭಾಷಣ ದಲ್ಲಿ, ವಿದ್ಯಾಲಯಗಳು ಮಂದಿರವಾಗಿ, ಗುರುಗಳನ್ನು ಪೂಜಿಸಿ ಗೌರವದಿಂದ ಈ ಸಮಾಜ ನಡೆಸಿದಾಗ ಮಾತ್ರ ಸಂಸ್ಕೃತಿ ಮತ್ತು ಅರೋಗ್ಯವಂತ ಸಮಾಜ ನಿರ್ಮಾಣ ವಾಗಲುಸಾಧ್ಯ , ವಿದ್ಯಾರ್ಥಿಗಳ ಕೈಯಲ್ಲಿ ಗನ್ ಗಳು, ಡ್ರಗ್ಸ್ ಗಳು ಮಧ್ಯಪಾನ ತಂಬಾಕು ಮತ್ತು ಇನ್ನಿತರ ದುರಭ್ಯಾಸ ಭವಿಷ್ಯದಲ್ಲಿ ಏನು ದುಸ್ಪರಿಣಾಮ ಬಿರುತ್ತದೆ ಎಂಬ ಅನಾಹುತದ ಬಗ್ಗೆ ಸರಿಯಾಗಿಮನದಟ್ಟು ಮಾಡುವಲ್ಲಿ ಶಾಲೆಗಳ ಪಾತ್ರ ಮಹತ್ವದು ಜೊತೆಗೆ ತಂದೆ ತಾಯಿಗಳು ತಮ್ಮ ಮಕ್ಕಳು ಯಾವದಾರಿ ಯಲ್ಲಿ ನಡೆಯುತ್ತಿದ್ದಾರೆ ಎಂಬುದನ್ನು ಗಮನಿಸಬೇಕು ಅನೇಕ ವಿಶ್ವ ವಿದ್ಯಾಲಯಗಳು ಮನುಷ್ಯ ಏಕೆ ಬದುಕ ಬೇಕು, ಹೇಗೆ ಬದುಕಬೇಕು ಎಂದು ಚರ್ಚಿಸುವಾಗ ಭಾರತದ ಯೋಗ ಸಂಸ್ಕೃತಿ ಮತ್ತು ಆಹಾರ ಪದ್ಧತಿ ಎಂದು ಪರಿಹಾರ ಕಂಡು ಕೊಳ್ಳುತ್ತಿರುದು ಭಾರತಕ್ಕೆ ಸಂದ ಗೌರವ ಇದನ್ನು ಉಳಿಸಿ ಬೆಳೆಸೊಣ ಎಂದು ಆಶಯ ವ್ಯಕ್ತ ಪಡಿಸಿದರು.
ಇನ್ನೋರ್ವ ಮುಖ್ಯ ಅತಿಥಿ ಶ್ರೀ ಎಂ. ರತ್ನಾಕರ ಶೆಟ್ಟಿ ಉದ್ಯಮಿ, ಹೋಟೆಲ್ ವಿಹಾಂಗ್ ಇನ್, ಮುಂಬಯಿ ನಾನೇನು ಜಾಸ್ತಿ ಕಲಿತಿಲ್ಲ, ಆದರೂ ಉದ್ಯಮಿ ಯಾಗಿ ಆಸ್ಪತ್ರೆ ಹೋಟೆಲ್ ಇನ್ನಿತರ ಉದ್ಯಮ ನಡೆಸಿ ಕೊಂಡು ಸಮಾಜದ ಅಗತ್ಯ ಮನಗಂಡು ಕೊಡುಗೆ ನೀಡುವಲ್ಲಿ ದೇವರುದಯೆ , ತಂದೆ ತಾಯಿ ಆಶೀರ್ವಾದ, ಮತ್ತು ಗುರುಗಳ ಮಾರ್ಗದರ್ಶನ ಮಾಡಿದ್ದಾರೆ ಎಂದರು.
ಶ್ರೀ. ಕೆ. ಸತ್ಯೇಂದ್ರ ಪೈ ಸಂಚಾಲಕರು, ಎಸ್.ವಿ.ಎಸ್. ಪದವಿ ಪೂರ್ವ ಕಾಲೇಜು, ನಮ್ಮ ಮಕ್ಕಳ ಭವಿಷ್ಯ ದ ನಿರ್ಮಾಣ ಕ್ಕಾಗಿ ಯಾವ ಕ್ಷೆತ್ರ ದಲ್ಲಿ ಸಹ ಕಾರ ಬಯಸುತ್ತಾರೆ ಅದನ್ನು ವದ ಗಿಸುವಲ್ಲಿ ನಾವು ಸದಾ ಸಿದ್ದ ಎಂದರು. ಶ್ರೀ ಲಾಲಾಜಿ ಆರ್. ಮೆಂಡನ್ ಮಾಜಿ ಶಾಸಕರು, ಕಾಪು ವಿಧಾನ ಸಭಾ ಕ್ಷೇತ್ರ, ಇವರು ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು.
ಶ್ರೀ ಯು. ವಿದ್ಯಾವಂತ ಆಚಾರ್ಯ ನಿರ್ದೇಶಕರು, ಶಾರದಾ ರೂಡೆನ್ಸಿಯಲ್ ಪಿ.ಯು.ಕಾಲೇಜು, ಕುಂಜಿಬೆಟ್ಟು, ಉಡುಪಿ ಅತಿಥಿ ಅಭ್ಯಾಗತರು.
ಶ್ರೀ ಅಂಬಾಡಿಬೇಡು ಭದ್ರನಶಂಕರ ಶೆಟ್ಟಿ, ಉದ್ಯಮಿ, ಬೆಂಗಳೂರು,ಶ್ರೀ ಗುರುದತ್ ಕಾಮತ್, ಉದ್ಯಮಿ, ಬೆಂಗಳೂರು, ಶ್ರೀ ಸಿ. ಪ್ರಭಾಕರ್ ನಿವೃತ್ತ ಮುಖ್ಯ ಶಿಕ್ಷಕರು, ಎಸ್.ವಿ.ಎಸ್. ಪ.ಪೂ.ಕಾಲೇಜು, ಹೈಸ್ಕೂಲ್ ವಿಭಾಗ ಘನ ಉಪಸ್ಥಿತಿ
ಶ್ರೀ ಕೆ. ವಸಂತ ಮಾಧವ ಭಟ್, ಗೌರವಾಧ್ಯಕ್ಷರು, ಅಮೃತ ಮಹೋತ್ಸವ ಸಮಿತಿಶ್ರೀಮತಿ ಎ. ಲಕ್ಷ್ಮೀ ಬ್ರಾ, ಗೌರವಾಧ್ಯಕ್ಷರು, ಅಮೃತ ಮಹೋತ್ಸವ ಸಮಿತಿ ಶ್ರೀ.ಕೆ.ನಿತ್ಯಾನಂದ ಶೈಣ್ ಯ್ ಶ್ರೀ. ಕೆ. ವೆಂಕಟರಮಣ ಭಟ್ ಶ್ರೀ ಬಿ. ಚಂದ್ರಕಾಂತ್ ಪೈ ಶ್ರೀ ಕೆ ಕೃಷ್ಣಾನಂದ ಕಾಮತ್ನಿ ರ್ದೇಶಕರು, ಆಡಳಿತ ಮಂಡಳಿ ಡಾ| ದಯಾನಂದ ಪೈ ಮುಖ್ಯ ಶಿಕ್ಷಕರು, ಪ್ರೌಢಶಾಲಾ ವಿಭಾಗ ಆಡಳಿತ ಮಂಡಳಿ ಯ ನಿರ್ದೇಶಕರು ಪದವಿ ಪೂರ್ವ ಮತ್ತು ಪ್ರೌಢ ಶಾಲಾ ಶಿಕ್ಷಕರ ವೃoದ ಸಿಬ್ಬಂದಿ ವರ್ಗ ಮಕ್ಕಳು ಮತ್ತು ಹೆತ್ತವರ ಸಹಕಾರ ದೊಂದಿಗೆ ಕಾರ್ಯಕ್ರಮ ನಡೆಯಿತು.














