Sunday, March 8, 2026
ಸುದ್ದಿ

ಶ್ರೀ ದೇವಿ ಯಕ್ಷಕಲಾ ನಿಲಯ ವಿರಾರ್ ನಾಲಾಸೋಪಾರ ಇದರ 9ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ -ಕಹಳೆ ನ್ಯೂಸ್

ಶ್ರೀ ದೇವಿ ಯಕ್ಷಕಲಾ ನಿಲಯ ವಿರಾರ್ ನಾಲಾಸೋಪಾರ ಇದರ 9ನೇ ವರ್ಷದ ವಾರ್ಷಿಕೋತ್ಸವ ಸುಸಂದರ್ಭದಲ್ಲಿ ಇನ್ನಂಜೆ ಶಶಿಧರ್ ಶೆಟ್ಟಿ ಅವರ ಘನ ಅಧ್ಯಕ್ಷತೆಯಲ್ಲಿ ನಡೆದ ವಿಜೃಂಭಣೆಯ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನವೀನ್ ಪಡು ಇನ್ನಾರವರನ್ನು ಸತ್ಕರಿಸಲಾಯಿತು ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕರ್ನಾಟಕ ರಾಜ್ಯ ರಾಜ್ಯೋತ್ಸವ ಪುರಸ್ಕೃತ ಡಾ.ಪಿ ವಿ ಶೆಟ್ಟಿ, ಮಾಜಿ ಶಾಸಕರು ವಾಸಯಿ ವಿಧಾನಸಭಾ ಕ್ಷೇತ್ರದ ಬಹುಜನ ವಿಕಾಸ್ ಅಘಡಿ ಶ್ರೀ ಹಿತೇಂದ್ರ ಠಾಕೂರ್, ಗಿರೀಶ್ ಶೆಟ್ಟಿ ತೇಳ್ಳಾರ್, ವಿರಾರ್ ಶಂಕರ್ ಶೆಟ್ಟಿ, ಶ್ರೀ ಅಣ್ಣಿ ಸಿ ಶೆಟ್ಟಿ, ಧರ್ಮದರ್ಶಿ ಶ್ರೀ ಮೂಕಾಂಬಿಕಾ ದೇವಾಲಾಯ,
ಅನೇಕ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು