ವಿಶ್ವ ಹಿಂದೂ ಪರಿಷದ್ ಭಜರಂಗದಳ ಜೈ ಶ್ರೀ ರಾಮ್ ಶಾಖೆ ಕುಂಟಲಪಲ್ಕೆ ಪೆರಿಯಾರು ದೋಟ. ಬಂಟ್ವಾಳ ಪ್ರಖಂಡ ಘಟಕದ ವತಿಯಿಂದ ಸಂತೋಷ್ ಉದ್ದೋಟ್ಟು ಇವರ ಗದ್ದೆಯಲ್ಲಿ ಕಟಾವು -ಕಹಳೆ ನ್ಯೂಸ್

ವಿಶ್ವ ಹಿಂದೂ ಪರಿಷದ್ ಭಜರಂಗದಳ ಜೈ ಶ್ರೀ ರಾಮ್ ಶಾಖೆ ಕುಂಟಲಪಲ್ಕೆ ಪೆರಿಯಾರು ದೋಟ. ಬಂಟ್ವಾಳ ಪ್ರಖಂಡ ಘಟಕದ ವತಿಯಿಂದ ಸಂತೋಷ್ ಉದ್ದೋಟ್ಟು ಇವರ ಗದ್ದೆಯಲ್ಲಿ ಕಟಾವು ಮಾಡಿದ 1ಲೋಡ್ ಬೈ ಹುಲ್ಲನ್ನು ಕಲ್ಲಡ್ಕ ಗೋ ಶಾಲೆಗೆ ನೀಡಲಾಯಿತು ಭಜರಂಗದಳ ಪುತ್ತೂರು ಜಿಲ್ಲಾ ಸುರಕ್ಷಾ ಪ್ರಮುಖ್ ಸಂತೋಷ್ ಸರಪಾಡಿ ಬಂಟ್ವಾಳ ಪ್ರಖಂಡ ಗೋ ರಕ್ಷಾ ಪ್ರಮುಖ್ ತಿಲಕ್ ಕಿಣಿ ಬಂಟ್ವಾಳ ಬಂಟ್ವಾಳ ಭಜರಂಗದಳ ಪ್ರಚಾರ ಪ್ರಮುಖ್ ಪ್ರವೀಣ್ ಕುಂಟಲಪಲ್ಕೆ ಹಾಗೂ ಸಮಾಜ ಸೇವೆಯಲ್ಲಿ ಮುಂಚೂಣಿ ಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕುಂಟಲಪಲ್ಕೆ ಪೆರಿಯಾರು ದೋಟ ಭಜರಂಗದಳ ಘಟಕದ ಎಲ್ಲ ಸದಸ್ಯರು ಕಾರ್ಯಕರ್ತರು ಉಪಸ್ಥಿತರಿದ್ದರು.













