Saturday, March 7, 2026
ಬೆಂಗಳೂರುಸುದ್ದಿ

ಕಾರು ರಿವರ್ಸ್ ತೆಗೆಯುವಾಗ ಮಗುವಿನ ಮೇಲೆ ಹರಿದ ಕಾರು: ಒಂದೂವರೆ ವರ್ಷದ ಕಂದಮ್ಮ ಸ್ಥಳದಲ್ಲೇ ಸಾವು – ಕಹಳೆ ನ್ಯೂಸ್

ಬೆಂಗಳೂರು: ಕಾರು ರಿವರ್ಸ್ ತೆಗೆಯುವಾಗ ಒಂದೂವರೆ ವರ್ಷದ ಮಗುವಿನ ಮೇಲೆ ಕಾರು ಹರಿದು ಮಗು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರುನ ಮಾದನಾಯಕನಹಳ್ಳಿಯಲ್ಲಿ ನಡೆದಿದೆ.

ಕಾರಿನ ಚಕ್ರಕ್ಕೆ ಸಿಲುಕಿ ಒಂದೂವರೆ ವರ್ಷದ ಮಗ ನೂತನ್ ಸಾವನ್ನಪ್ಪಿದ್ದಾನೆ. ತೋಟದ ಗುಡ್ದದಹಳ್ಳಿಯ ಬೆನಕ ಲೇಔಟ್ ನಲ್ಲಿ ಈ ಘಟನೆ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಮೋಹನ್ ಎಂಬುವವರ ಮಗ ನೂತನ್ ಮೃತ ಕಂದಮ್ಮ. ನಿನ್ನೆ ಬೆಳಿಗ್ಗೆ ಮೋಹನ್ ಮನೆಗೆ ಅವರ ಅಕ್ಕ-ಭಾವ ಬಂದಿದ್ದರು. ಇಂದು ರಸ್ತೆ ಪಕ್ಕದಲ್ಲಿ ಮಗು ಆಟವಾಡುತ್ತಿದ್ದಾಗ ಮಗುವನ್ನು ಗಮನಿಸದೇ ಕಾರನ್ನು ಚಾಲಕ ರಿವರ್ಸ್ ತೆಗೆದಿದ್ದಾನೆ. ಕಾರಿನ ಚಕ್ರದಡಿ ಸಿಲುಕಿದ ಮಗು ಸ್ಥಳದಲ್ಲೇ ಸಾವನ್ನಪ್ಪಿದೆ. ಮಗುವನ್ನು ಕಳೆದುಕೊಂಡ ತಂದೆ-ತಾಯಿ ಆಕ್ರಂದನ ಮುಗಿಲುಮುಟ್ಟಿದೆ.

ಜಾಹೀರಾತು
ಜಾಹೀರಾತು