Saturday, March 7, 2026
ಜಿಲ್ಲೆದಕ್ಷಿಣ ಕನ್ನಡಪುತ್ತೂರುಸುದ್ದಿ

ಶಿವಂ ಕ್ರಾಕರ್ಸ್ ಪುತ್ತೂರು ವತಿಯಿಂದ ಅ. 19 ರಿಂದ ಅ.22 ರವರೆಗೆ ಹಾಗೂ ನ. 1 ಮತ್ತು 2 ರಂದು ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರ ಮಾರು ಗದ್ದೆಯಲ್ಲಿ “ಪಟಾಕಿ ಮೇಳ ” – ಕಹಳೆ ನ್ಯೂಸ್

ಪುತ್ತೂರು ; ಶಿವಂ ಕ್ರಾಕರ್ಸ್ ಪುತ್ತೂರು ವತಿಯಿಂದ ಅ. 19 ರಿಂದ ಅ.22 ರವರೆಗೆ ಹಾಗೂ ನ. 1 ಮತ್ತು 2 ರಂದು ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರ ಮಾರು ಗದ್ದೆಯಲ್ಲಿ “ಪಟಾಕಿ ಮೇಳ ” ನಡೆಯಲಿದೆ.

ಇಲ್ಲಿ ಎಲ್ಲಾ ತರದ ವಿವಿಧ ಪಟಾಕಿಗಳು ಹೋಲ್ಸೇಲ್ ಮತ್ತು ರೀಟೇಲ್ ನಲ್ಲಿ ಮಾರಾಟ ಮಾಡಲಾಗುತ್ತದೆ. ಹಾಗೆ ಹೊಸ ಮಾದರಿಯ ಬಣ್ಣದ ಪಟಾಕಿಗಳು , ಮಕ್ಕಳ ಹಾಗೂ ಕುಟುಂಬ ಪ್ಯಾಕ್‍ಗಳು ಕೂಡ ಲಭ್ಯವಿದೆ. ಮತ್ತು ವಿಶೇಷ ದೀಪಾವಳಿ ರಿಯಾಯಿತಿ ಆಫರ್‍ಗಳು ಇವೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು