Monday, March 9, 2026
ಚಿತ್ರದುರ್ಗಸುದ್ದಿ

ಒಂದೇ ಮದುವೆ ಮಂಟಪದಲ್ಲಿ ಇಬ್ಬರನ್ನು ವಿವಾಹವಾದ ಭೂಪ

ಚಿತ್ರದುರ್ಗ: ಮದುವೆಗೆ ಒಂದು  ಹುಡುಗಿ  ಸಿಕ್ತಿಲ್ಲ  ಅನ್ನೋ  ಕಾಲದಲ್ಲಿ  ಇಲ್ಲೊಬ್ಬ  ಯುವಕ  ಒಂದೇ  ದಿನ  ಇಬ್ಬರು  ಹುಡುಗಿಯರನ್ನು  ಮದುವೆಯಾಗಿದ್ದಾರೆಒಂದೇ  ಕಲ್ಯಾಣ ಮಂಟಪಲ್ಲಿ  ಒಬ್ಬ ವರ ಇಬ್ಬರು ವಧುವನ್ನು ಮದುವೆಯಾಗಿದ್ದಾರೆಚಿತ್ರದುರ್ಗದಲ್ಲಿ  ನಡೆದ  ಒಂದು  ಅದ್ಭುತ  ಮದುವೆಯ  ಸುದ್ದಿ  ಎಲ್ಲೆಡೆ  ಭಾರೀ  ಸದ್ದು ಮಾಡುತ್ತಿದೆ ಮದುವೆಯ ವಿಡಿಯೋಗಳು ಎಲ್ಲೆಡೆ ವೈರಲ್​ ಆಗಿದ್ದುಜನರಲ್ಲಿ ನಾನಾ ಚರ್ಚೆಗಳನ್ನು ಉಂಟುಮಾಡಿದೆ.

ಒಬ್ಬ ಯುವಕ ಇಬ್ಬರು ಯುವತಿಯರನ್ನು ಮದುವೆಯಾಗಿಒಂದೇ ಮಂಟಪದಲ್ಲಿ ಇಬ್ಬರು ಹೆಂಡಿರ ಕೈ ಹಿಡಿದು ವರಸಿದ ಘಟನೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ ಮದುವೆ ಕಥೆಯೇ ಬಹಳ ರೋಚಕವಾಗಿದೆ.

ವಸೀಮ್ ಶೈಖ್ ಎನ್ನುವ ಯುವಕನನ್ನ ಇಬ್ಬರು ಸ್ನೇಹಿತೆಯರು ಮದುವೆ ಆಗಿದ್ದಾರೆ. ಶಿಫಾ ಶೈಖ್, ಜನ್ನತ್ ಮಖಂದರ್ ಎಂಬ ಇಬ್ಬರು ಸ್ನೇಹಿತೆಯರು ಒಬ್ಬನನ್ನೇ ಮದುವೆ ಆಗಿದ್ದು, ಚಿತ್ರದುರ್ಗದ ಹೊರಪೇಟೆಯ ವಸೀಮ್ ಜೊತೆ ಮದುವೆ ಮಾಡಿಕೊಂಡಿದ್ದಾರೆ. ಸದ್ಯ ಇಬ್ಬರು ಯುವತಿಯರ ಜತೆ ಆಗಿರುವ ಮದುವೆ ವೀಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು