Friday, March 13, 2026
ದಕ್ಷಿಣ ಕನ್ನಡಪುತ್ತೂರುಸುದ್ದಿ

ಟೀಮ್ ಕಲ್ಲೇಗ ಟೈಗರ್ಸ್ (ರಿ.) ವತಿಯಿಂದ ಅ. 19 ರಿಂದ ಅ.22ರವರೆಗೆ ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರುಗದ್ದೆಯಲ್ಲಿ “ಪಟಾಕಿ ಉತ್ಸವ” – ಕಹಳೆ ನ್ಯೂಸ್

ಪುತ್ತೂರು : ಟೀಮ್ ಕಲ್ಲೇಗ ಟೈಗರ್ಸ್ (ರಿ.) ಇದರ ವತಿಯಿಂದ ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ಪಟಾಕಿ ಉತ್ಸವ ಅ. 19 ರಿಂದ ಅ.22ರ ವರೆಗೆ ಪುತ್ತೂರು ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರುಗದ್ದೆಯಲ್ಲಿ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಈ ಬಾರಿಯ ಬೆಳಕಿನ ಹಬ್ಬವನ್ನು ಗ್ರೀನ್ ಪಟಾಕಿಗಳೊಂದಿಗೆ ಆಚರಿಸೋಣ ಪಟಾಕಿ ಉತ್ಸವಕ್ಕೆ ಬೇಟಿ ನೀಡಿ ಎಲ್ಲಾ ವಿಧದ ಪಟಾಕಿಗಳು ಕೈಗೆಟಕುವ ದರದಲ್ಲಿ ಖರೀದಿಸಿ ದೀಪಗಳ ಹಬ್ಬ ದೀಪಾವಳಿಯನ್ನ ಆಚರಿಸಿ..

ಜಾಹೀರಾತು
ಜಾಹೀರಾತು

ಸಂಪರ್ಕಿಸಿ : 95354 16696 | 96320 28006